ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

109 ಷಷ್ಟಾಶ್ವಾಸ. ಕಾಪಿನ ದೈತ್ಯಾವಳಿಯಂ | ಕೊಪದೊಳಂ ಪಿಡಿದು ಬಡಿದು ಕೊಂದುಂ ಮಿಗೆ ಲಂ || ಕಾಪುರದುದ್ದ ಮನೀಕ್ಷಿಸು | ತಾ ಪವನಕುಮಾರನಿರ್ದನತಿರೋಷದೊಳಂ || ೧೫ || ಏನಿದು ವನಮಂ ತರಿದುದು | ವಾನರನೊಂದಿಂದುಮೆಂದು ರಾಕ್ಷ ಸಸತಿಯರ್ || ಜಾನಕಿಯಂ ಕೇಳಲ್ಕಂ | ತಾನೇಂ ಬಲ್ಲಂ ದನುಜರ ಮಾಯೆಯಿದೆಂದಳ್ || ೧೬ || ಪರಿತಂದಸುರೆಯರುಂ ದಶ | ಶಿರಗಂ ದೂರಕ್ಕೆ ಕೇಳು ಕಡುಗಿನಿಧಿಂ ಕಿಂ 110 ಕರರಂ ಕಳಿಪಲ್ಲಾಗಳ್ | ಸರಭಸದೆಯಂದು ಮುತ್ತಿದ‌ ಕಪಿವರನಂ 11 ೧೬ { ಗಣಿಪನೆ ಹನುಮಂ ರಾಕ್ಷಸ | ಗಣಮಂ ನಿಮಿಷಾರ್ಧದಲ್ಲಿ ವೈವಸ್ವತಪ || ಇನಮಂ ತೋರಲ್ಕಂ ರಾ || ವಣನುಂ ಸೇನಾಧಿನಾಥರಂ ಬೀಳ್ಕೊಟ್ಟಂ 11 ೧೮ 4 ದಳನಾಯಕರಯ್ಯರ್ ಬಹು | ಬಲಸಹಿತಂ ಬಂದು ಸಕಲಶಸ್ತ್ರಾಸ್ತ್ರಗಳಂ || ತಳೆದಾರ್ಭಟಿಸಿ ಮುಸುಂಕ | ಲಿಹನುಮಂ ಗಣಿಸದವರನೀಕ್ಷಿಸುತಿರ್ದ್ದ \\ n೯ !! ಬಿಡದಿರ್ಕಪಿಯಂ ಕೊಂದುಣ | ಬಡಿಸುವುದಡುಬಳಮನಿಂದು ಭೂತಕನುತ್ತಂ || ಗುಡುಗುಡಿಸುತ ಶರವರ್ಷಮ | ನಡಿಗಡಿಗಂ ಕರೆವುತಿರ್ದ್ದರದನೇವೇಳ್ತಂ 11 ೨೦ || ಸೊರ್ಕ್ಕಿದ ದೈತ್ಯರನೆಲ್ಲರ | ನುರ್ಕ್ಕಿನ ಕಂಬದೊಳೆ ಬಡಿದು ಭೂಮಿಾತಳದೊಳ್ | ತಿರ್ಕ್ಕಿದನನಿಲಕುಮಾರಕ | ನುರ್ಕಲ್ ಕೋಪಾಗ್ನಿಯಂದು ನಿಮಿಷಾರ್ಧದೊಳಂ || ೨ | ಈ ವಾರ್ತೆಯನುರೆ ಕೇಳುಂ | ರಾವಣನಾ ಮಂತ್ರಿ ಪುತ್ರಸಪ್ತಕಮಂ ನೇ || 5