ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹನುಮದ್ರಾಮಾಯಣ. ಪವನನೆ ನಿನ್ನಾತ್ಮಜಗಂ | ಪವಿಯತ್ತಣಿನಾದ ಘಾತಕವನಶರೀರಂ || ಅವಿರಳ ವಜ್ರಮುಮಪ್ಪುದು | ಭುವನಕ್ಕಧಿನಾಥನಪ್ಪನಿದುದಿಟವೆಂದರ್ ದಿಟವೆಂದರ್ || ೨೨ || ಹನುಮಾನೆಂಬಭಿಧಾನಮಿ | ದನುಮತತದೃಜಕರೆಲ್ಲಸುಖವಿರ್ಪರುಮೆಂ | ದೆನುತಂ ಬಾಲಕನಂ ಕರೆ | ದನಿಲನಕೈಗಿತ್ತು ಪೋದರಜಹರಿರುದರ್ } ೨೩ || ತರುಣನ ಮೈದಡವಿ ಮಹಾ | ಪುರುಷಂ ನೀನಖಿಲಕಲೆಗೆ ಗುರುವಾಗೆನುತಂ || ಹರಿಸಂಬೆಲರಣುಗಂ || ಗೊರೆದಂ ಪಿತನಾದಕಾರಣದೊಳಾಬಳಿಕಂ || ೨೪ | ತರಣಿಯಸಮ್ಮುಖದೊಳ್ ಪ್ರತಿ | ತರಣಿಯೋಯೆಂಬಂತ ಮುಂದೆನೋಡದೆ ಮಿಗೆಸಾ | ಸಿರವೇದವನೋದಿಶಚೀ ವರನೊಳ್ ಪಂಡಿತನುಮಾದನೇಂ ಸಾಹಸಿಯೋ || ೨೫ || ಧರೆಗವತರಿಪಂ ಲಕ್ಷ್ಮೀ | ವರನಾತಗೆ ದೂತನಾಗಿ ಸಾಹಾಯಗಳಂ || ವಿರಚಿುದೆಂದಗೆಮಣಿ | ದುರೆಬಂದಂ ತರಣಿ ಮತದೆತಟ್ಟುತನೆಡೆಗಂ || ೨೬ || ಬರನಿಲನಮಗನವನಂ | ಬರಸೆಳದಮರ್ದಪ್ಪಿ ತನ್ನ ಮಂತ್ರಿಮನಾ | ದರದಾತಂಗಿತ್ತು ಸಹೋ | ದರಭಾವದೆ ಮನ್ನಿಸುತ್ತಮಿರ್ದo ರವಿಜಂ _|| ೨೬ | ಕತಿಪಯದಿನಮಿಂತಿರೆರಘು | ಪತಿತನ್ನೊಡಹುಟ್ಟಿದವನನೊಡಗೊಂಡು ಧರಾ || ಸುತೆಯಂಫುಡುಂಕುತಂಬಂ ! ಕಗಿರಿಯಂಸಾರ್ವo | ೨ಲೆ || ಕಡುಬಳಲಿನೀರ್ಗುಡಿದುಮರ | ನಡಿಯೊಳ್ಳುಳ್ಳಿರ್ಪರಘುಜರಂ ಕಂಡಿನಬಂ |