ಪುಟ:ಹನುಮದ್ದ್ರಾಮಾಯಣಂ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಷ್ಟಾಶ್ವಾಸ. 115 ಈ ತರುಚರನವನಿಯ ಪು | ಝೂತಿಗಳಂತಲ್ಕು ದಿವ್ಯಪೂರುಷನಿವನಂ || ಮಾತಾಡಿಸೆವೆಳ್ಳುಮೆನು | ತೈತುಂ ದಶವದನನಾ ಪ್ರಹಸ್ತ್ರನೊಳೆಂದಂ | ೬೦ || ಆವಂ ನೀನಿಲ್ಲಿಗೆವಂ || ದೀ ವನಮಂ ತರಿದ ಕಜ್ಞ ಮೇಂ ರಾಕ್ಷಸರಂ || ಜೀವಂಗಳೆದುದುಮೇಂ ನಿನ | ಗಾವೂರಾರೊಡೆಯರೆಂದು ಕೇಳ್ತಂ ಸಚಿವಂ { ಆಗಿ | ಏನೆನ್ಸೆಂ ನಿರ್ಬಂಧ || ಕ್ಯಾನೊಳಗಾಗಿರ್ಪ್ಪೆನಕಟ ನಿರ್ವ್ಯಾಜಮುಮಾ | ದಾನವರೆನ್ನಂ ಕಟ್ಟಿದ | ರೀ ನೋವಿಂ ಬಿಡಿಸಿ ಹೇಳ್ಳೆನೆಲ್ಲಮನೆಂದಂ 11 ೬೨ || ಬಿಡುಬಿಡು ಭಯಮಂ ನಿನ್ನಂ || ಬಿಡಿಪೆಂ ನಾನಿಂದು ರಾಜಸನ್ನಿಧಿಯೋಳ್ಳಿಂ || ನುಡಿ ಸತ್ಯಮನೆಂದು ಸಚಿವ | ರೊಡೆಯಂ ನುಡಿಯಲೆ ಕೇಳನಾ ಪವನಜನುಂ 11 ೬೩ || ಸ್ಮರಿಸುತೆ ಮನದೊಳ್ ರಾಮನ | ಚರಣಾಬ್ಬಮನಂದು ಹನುಮನೊರೆದು ಕೇಳಮ್ || ಸುರವೈರೀಶ್ವರ ಹರಿಯಮ್ || ವರುಣಧನೇಶಾದಿ ಪರಿಚಯಂ ತನಗಿಲ್ಲಂ 11 ೬೪ | ಸರ್ವಾಂತರ್ಯಾಮಿಯ ವರ || ದೂರ್ವಾದಳನೀಲಸಭಾಂಗನ ನತಗಂ || ಧರ್ವನ ದನುಜೇಘಸಮು | ಝೂರ್ವಾಗ್ನಿಯ ದೂತನೆಂದು ತಿಳಿ ನೀನೆನ್ನಂ 1 ೬೫ 1. ರಾಮಂ ಮತಂಗಪರ್ವತ | ಧಾಮದೊಳಂ ರವಿಜನಿಂದೆ ಸೇವಿಸಿಕೊಳುತಂ || ಪ್ರೇಮಂಬೆರಸಿಪ್ಪF೦ ಸು | ತ್ರಾಮಜನಂ ಕೊಂದುಮಧಿಕಶೌರ್ಯೋನ್ನತಿಯಿಂ || ೬೬ 4 ಎನಗಧಿಕರಾಗೆ ಪಟುಭಟ | ವನಚರರವರಿರ್ಷ್ಪರಮಿತಬಲಯುತರಾ ಮೇ ||