ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

131 ಸಪ್ತಮಾಶ್ವಾಸ. ನಾಲಯದಯ್ಡರಿ ಕುಂದಿದು | ದಾಲೋಚಿಸಲೇತಕೆಂದು ಮಗುಳ್ಳಿಂತೆಂದಂ || ೩೭ 11, ಸೀತೆಯನುಯ್ಯಾಗಳೆ ರಘು | ನಾಥಂ ತಾಂಗಿರ್ದೊಡಾತನುರುಬಾಣದ ಸ | ತ್ವಾತಿಶಯಂ ತೋರ್ದ್ದತ್ತು ಪ | ರಾತುಮನೊಳ್ಳೆಣಸೆ ಜೀವಿಸಿದರಂ ಕಾಣೆಂ 11 ೩ಲಿ || ರಾಮನನರಿಯೆಯ ನೀನಖಿ | ೪ಾಮರರಧಿದೈವಮಲೆ ಜನಕಾತ್ಮಜೆ ತಾಂ || ಕಾಮನ ಹೆತ್ತವಳಲ್ಲವೆ || ತಾಮಸಮತಿಯಿಂದೆ ತಂದೆ ನೀನಾಕೆಯನುಂ 11 ೩೯ | ಮುನ್ನಮೆ ಯೋಚಿಸವೇಳ್ಳಾ | ಮೈನೈಸಗುವ ಕಾರ್ಯವಾವುದೆಂದೊಡೆ ರಣದೊಳ್ || ಪನ್ನತಿಕೆಗಳಂ ನೆರೆ ತೋ | ರ್ದುನ್ನತಶಾಸ್ತ್ರದಿಂದೆ ಸೆಣಸುವುದೆ ಮತಂ 11 ೪೦ || ನಿಲಿಸುವೆನೀ ಕ್ಷಣಮಾ ಕಪಿ | ಬಲಮಂ ನಿಮಿಷಾರ್ಧದಲ್ಲಿ ಮನುಜರ ಚಲಮಂ || ಬಲಿಗುಡುವೆ೦ ಮಿಗೆ ಭೂತಾ | ವಲಿಗೆನಲಿಂದ್ರಾರಿ ಪೇಳನಸುರಾಧಿಪನೊಳ್ {{ ೪೧ || ತೃಣಮಲ್ಲಮೆ ಶಾಖಾಮೃಗ | ಗಣಮನಗಂ ಕೀಟಸದೃಶರಾ ಮಾನವರುಂ || ತ್ರಿಣಯನನಡ್ಡ ದೊಡಂ | ಗಣಿಪೆನೆ ಮತ್ಸಾಹಸಂಗಳಂ ನೀನರಿಯಾ \\ ೪೨ || ಎನ್ನಭಿಧಾನಮನಾಲಿಸೆ | ಪನ್ನಗಪತಿದಿವಿಜನಾಥರತಿಭಯದಿಂದಂ | ಕೆನ್ನೆಯೋಳುಗಿವರ್‌ ಕರಗಳ | ನಿನ್ನಿವರಿಂದಪ್ಪ ಕಜ್ಜಮೇನೆನುತಿರ್ದ್ದ೦ 1 ೪& 11, ಆ ಸಮಯದೊಳತಿನಿಪುಣ ವಿ || ಭೀಷಣನುರುನವ್ರಭಾವದಿಂದಂ ದನುಜಾ | ಧೀಶನೊಳೆಂದಂ ಕೇಳಪು | ದೀ ಸಕಲಾಸುರರ ನುಡಿಯನಿಡದೆಯೆ ಮನದೊಳ್ || ೪೪ |