ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

140 ಹನುಮದ್ರಾಮಾಯಣ. ಶರಮೆಯ್ದಿ ದುಷ್ಟರಂ ಸಂ | ಹರಿಸುತೆ ತಾಂ ಬಂದು ಮೂಡಿಗೆಯನುರೆ ಸಾರಲ್ | ಶರಭವಿಭೀಷಣರವಿಜಾ | ದ್ಯರುಮತ್ಯಾಶ್ಚರ್ಯದಿಂದೆ ಪೊಗಳರಳುಂಬಂ || ೧೦೫ || ಶರನಿಧಿಯಂ ಬೀಳ್ಕೊಳುತುಂ | ಸರಸಿಜನೇತ್ರಂ ಸಮುದ್ರತಟದೊಳ್ ರಾಮೇ || ಶ್ವರನೆಂಬಭಿಧಾನದೊಳಂ | ವಿರಚಿಸಿ ಲಿಂಗಪ್ರತಿಷ್ಠೆಯಂ ಗೆಯ್ದ ನಣಂ || ೧೦೬ | ವಾರಾಣಸಿಯಿಂದಂ ಭಾ 1 ಗೀರಥಿಯಂ ತಂದು ಲಿಂಗಕಭಿಷೇಚನಮಂ || ಆರುಂ ಮಾಡಲೊಡಂ ಘನ | ಘೋರಮಹಾಪಾಪಮಳಿಯೆ ಸುಕೃತಿಗಳಪ್ಪರ್‌ || ೧೦೭ |! ಎಂದತಿಭಕ್ತಿಯೋಳಂ ಬಾ || ಲೇಂದುಶಿಖಾಮಣಿಯನೈದೆ ಪೂಜಿಸಿ ಪರಮಾ || ನಂದದೆ ನಳನಂ ಕರೆದಾ | ಸಿಂಧುವನಿಂ ಬಂಧಿಸೆಂದನಾ ರಘುರಾಮಂ || ೧೦೮ | ರಾಮಾಜ್ಞೆಯೊಳಂ ಪ್ಲವಗ | ಸ್ತೋಮಂ ತಂದೀಯೆ ಶೈಲವೃಕ್ಷಾವಳಿಯಂ | ತಾಮಸಮುಳಿದುಂ ನಳನುಂ | ಪ್ರೇಮದೊಳಂ ಕಟ್ಟುತಿರ್ದ್ದನಾ ಸೇತುವನುಂ | ೧೦೯ || ಮುನಿಗಳಿರ ಚವುತಿಯೊಳ್ ಶುಭ | ದಿನದೊಳ್ ಪ್ರಾರಂಭಗೆಯ್ಯ ತದ್ದಿವಸದೊಳಂ | ಬಿನದದ ಪದಿನಾಲ್ಕುಂ ಯೋ || ಜನಮಾದುದು ಸೇತು ವಿಶ್ವಕರ್ಮಾತ್ಮಜನಿಂ || ೧೦೦ || ಮರುದಿವಸಮುಮಿಪ್ಪFತ್ತಾ | ಮರುದಿವಸಂ ಗಣಿಸಲೇಕವಿಂಶತಿ ಮೇಣಾ || ಮರುದಿವಸಂ ದ್ವಾವಿಂಶತಿ | ಮರುದಿನಮಿಪ್ಪತ್ತ ಮೂರು ಯೋಜನಮಾಝಿ೦ | m | ದಿನಮಯ ಕಾಯ್ತು ಶತ | ಯೋಜನಮಿಂತದನೆಯೇ ನೋಡಿ ಕಪಿನಾಯಕನಂ |