ಪುಟ:ಹನುಮದ್ದ್ರಾಮಾಯಣಂ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

152 ಹನುಮದ್ರಾಮಾಯಣ. ಘವದೇವಂ ಕೇಳಲ್ಕಂ | ವಿವರಿಸಿದಂ ವಿನಯದಿಂದಮಾ ಸರಮೇಶಂ || ೨೨ || ಈತನೆ ದಶಕಂಠಂ ಪುರು || ಹೂತಾದ್‌ ಸೇವಿಸುತ್ತುಮಿರ್ಪ್ಪರ್ ನಿರತಂ || ಈತನ ಬಲಮಂ ಗಣಿವೊಡೆ | ಪಾತಾಳಾಧೀಶನಿಂದೆ ತೀರದದೆಂದಂ } ೨೩ | ಎನಲನುಜನ ಕಮ್ಮಿಂದಂ || ಧನುವಂ ಕಯೋಂಡು ದಿವ್ಯಮಾರ್ಗಣವೆಂದಂ || ಅನುವಿಂ ತುಡಿಸಿ ದಶಾಸ್ಯನ | ಸನಿಹಕೆ ನಸುನಗುತೆ ಕಳಿಪಿದಂ ರಘುವೀರಂ || ೨೪ || ಆ ವಿಶಿಖಮ್ಮೆದೆ ಭರದಿಂ | ರಾವಣನಿರ್ಕೈಲದೊಳಿರ್ದ್ದ ಭಾಸಿಪ ಸಿತಛ || ತ್ರಾವಳಿಯಂ ಕಡಿದಿಡೆ ಸು | ಗ್ರೀವಂ ಪವಮಾನವೇಗದಿಂ ಪೋದನಣಂ | ೨೫ || ಅಸುರೇಂದ್ರನ ಮಣಿಮೌಳೀ | ದಶಕಮನುರೆ ಕಿಳ್ಳು ಖಳನನೊದೆದುಂ ಭರದಿಂ || ವಿಶಿಖಂಬೆರಸುಂ ಬಂದುಂ | ಬಿಸಜಾಂಬಕನಿದಿರೊಳಿರಿಸಿದಂ ಮಕುಟಗಳಂ || ೨೬ || ಏನಯ್ ವಾನರನಾಯಕ || ನೀನೊರ್ವ್ವನೆ ಪೋಗೆವರ್ಪ್ಪುದೇನರಿಬಲಕಿಂ || | ದಾನೆಸಗಿದ ಪುಣ್ಯಂ ಮರ | ಭೀ ನೆಲಕೆಂದುದೆಂದು ಪೇಳ್ತಂ ರಘುಜಂ | ೨೭ | ಬರಸೆಳೆದಾಲಿಂಗಿಸಿ ನಿ | ಇುರು ಸಾಹಸಕೆಣೆಯದಾವುದೆನುತಿರೆ ಅತ್ತಲ್ | ಬೆರಗಾಗುತ್ತಂ ದಶಕಂ | ಧರನಂತಃಪುರಮನೆಯಿದಂ ಬೇಗದೊಳಂ || ೨೮ | ದೇವ ನಿರೂಪಂಗುಡು ದನು | ಜಾವಳಿಯಂ ನಿಮಿಷದಲ್ಲಿ ಸದೆದುಂ ಪರಮಂ || ಪಾವಕಗಿತ್ತಸೆವೆಂದೆನು | ತಾ ವಾನರರೆಂದೊಡಿನಜಗೆಂದಂ ರಾಮಂ | ರ್೨ ||