ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

157 ಅಷ್ಟಮಾಶ್ವಾಸ. ಆತನ ವಿಮಲಾಂಘಿಸರೋ | ಜಾತಮನುರೆ ನಂಬಿ ಕೆಟ್ಟವರನಾಂ ಕಾಣೆಂ | ಕಾತಿಯನುಳಿದಹಿತರ್ ಜಗ | ತೀತಳದೊಳಗೊರ್ವರಿಲ್ಲಮೆಲೆ ದಶಕಂಠಾ || ೬೦ | ಇದರೊಳಗೇವುದು ತವಮತ | ಮದನೊರೆದೊಡೆ ಪೋಗಿ ಪೇಳ್ವೆನಾಳಗೆನುತ್ತಂ || ಸದಮಲವಾಲಿಜನಾಡ || ಲ್ಯಧಿಕಕ್ರೋಧಾಸ್ಯನಾಗಿ ದಶಗಳನೆಂದಂ | ೬೧ | ಕಪಿಯೆನಗೆ ನೀತಿಯಂ ಪೇ | ಭವುದಾದುದೆ ಕುಯ್ಯುದಿದರ ನಾಲಗೆಯನುಮೆಂ | ದಪರಿಮಿತಾಸುರಸುಭಟರ | ಅಪನಗಳಂ ನೋಡೆ ಕವಿದರಾ ವಾಲಿಜನಂ || ೬೨ | ಕಡಿ ತಿವಿ ಪೊಯ್ ಕೊಲ್ಲೆನುತು | ಗ್ಯ ಡಿಸಿ ಮುಸುಂಕ ವಾಲಿಜಂ ಕೊಪದೊಳಂ | ಪಿಡಿದೆಳೆದಾ ದಶಗಳನಂ | ಮಡದಿಂದೊದೆದಸುರನಿಕರಮಂ ಸದೆಬಡಿದಂ \ ೬& | ಯೋ ಎಂದಾರ್ಬಟಿಸುತೆ ದಳ | ನಾಯಕರಿದಿರಾಂತು ಸಮರಭರದೊಳ್‌ ನಾನಾ ! ಸಾಯಕಶಸ್ತ್ರಗಳಿಂ ಕಪಿ | ನಾಯಕನರಸುತನನೈದೆ ತರುಬಿದರಾಗಳ್ | ೬೪ | ಗಣಿಸದೆ ಮನದೊಳ್ ಸುರಪಟ | ನಣುಗಂ ನಿಮಿಷಾರ್ಧದಲ್ಲಿ ಯಮಮಂದಿರಕಂ || ಕುಣಪಾಶಿಗಳಂ ತೆರಳಿಸ | ಲೆಣಿಸುವೊಡಹಿನಾಧಗರಿದು ಮೃತರಾದವರಂ || ೬೫ || ಕರಿತುರಗವರೂಧಂಗಳ | ನೆರವಿಯನುರೆ ಪಿಡಿದು ಬಡಿದು ನಭಕಿಡೆಯದು ವಾ | ನರಬಲದೆಡೆಯೊಳ್ ಬಿಟ್ಟುದು | ಸುರದಾನವಯುದ್ದ ಮಾಯ್ತು ಗಗನದೊಳೆಂಬೊಲ್ | ೬೬ | ಏನದತಮಿದು ವಾಲಿಯ || ಸೂನುವನೇತರ್ಕ್ಕೆ ಕಳಿಸಿದೆಂ ದೈತ್ಯನ ಸಂ ||