158 ಹನುಮದ್ರಾಮಾಯಣ, ಧಾನಂ ಮುರಿದುದಲಾ ಪವ || ಮಾನಾತ್ಮಜ ಪೋಗು ಶೀಘ್ರಮೆಂದಂ ರಾಮಂ || ೬೭ | ಎನೆ ನೆಗೆದಂಬರಮಾರ್ಗದೊ | ೪ನಿಲಸುತಂ ಪೋಗುತಿರ್ದ್ದ ಸಮಯದೊಳತ್ತಲ್ | ದನುಜರನರಿದಮರೇಂದ್ರನ | ತನುಜನ ಸುಕುಮಾರನೈದೆ ಬರುತಿರ್ದ್ದನಣಂ | ೬೮ | ಅವನಂ ಕಾಣುತೆ ಮುದದಿಂ | ಪವನಸುತಂ ಸಮರವಿಜಯದಿರಮಂ ಕೇಳು || ಜವದಿಂದಿರ್ವ‌್ರ ನಡೆತಂ | ದವನೀಶನ ಪಾದಕೆರಗಿ ನಿಂದರ್ನಲವಿಂ | ೬೯ || ಬಂದೆಯ ಯುವರಾಜನೆ ದಶ | ಕಂಧರನೊಳ್ ಸಮರವಾಯ್ತ ಮೂರ್ಖನ ಪೊರೆಯೊಳ್ || ಸಂಧಾನಂ ಸಮನಿಕುಮೇ | ನೋಂದೆಯಲಾ ಎನುತೆ ರಾಮನಪ್ಪಿದನವನಂ 11 ೭೦ || ದೇವರ ದಯೆಯಿರಲೆನಗಾ | ರಾವಣನೇಂ ಗಣ್ಯನೆಸ್ಟೆನೆನುತಂಗದನುಂ || ಆ ವಿವರಮನೊರೆಯ ರಾ | ಜೀವಾಂಬಕವಿನಕುಮಾರಕನನೀಕ್ಷಿಸಿದಂ 4 ೭೧ || ಸ್ವಾಮಿ ನಿರೂಪಿಸೆ ಲಂಕಾ | ನಾಮಾಂಕಿತಪುರಮನೈದೆ ನಿಮಿಷದೊಳಂ ನಿ || ರ್ಧ್ವಮಂಗೆಯ್ದ ಪೆನೆಂದುಂ || ತಾಮರಸಾಂಬಕಗೆ ಪೇಳನಾ ರವಿಜಾತಂ | ೭೨ !! ಇದರೊಳಮಿಂ ಸಂದೆಗಗೆ | ಯ್ಯದೆ ಪುರಮಂ ಸೂರೆಗೊಳ್ಳುದೆನೆ ರವಿಜಂ ತಾಂ || ಪದುಮಾಕ್ಷನ ನೇಮದೆ ವರ | ಕದನಕ್ಕನುವಾದುದಂದು ಕಪಿಸಂದೋಹಂ | ೭೩ || ನಲಕುಮುದಗಂಧಮಾದನ | ಕಲಿಕೇಸರಿಶರಭವೃಷಭಜಾಂಬವಗನಯಾ || ನಲಸುತಸುಷೇಣರುಮಶತ || ಬಲಿಪನಸರುಮಕಾದಿ ಕಪಿಗಳ ನಡೆದರ್ | ೭೪ ||
ಪುಟ:ಹನುಮದ್ದ್ರಾಮಾಯಣಂ.djvu/೧೬೬
ಗೋಚರ