182 ಹನುಮದ್ರಾಮಾಯಣ, ದೇವರ ಪದರಾಜೀವದ | ಸೇವಕರಾಮಲೈ ನಿಮ್ಮನೆಳ್ಳಿಪುದೆನುತಂ || ರಾವಣನಾಜ್ಞಾಪಿಸಿದಂ | ತಾವಿಲ್ಲಿಗೆ ಬಂದೆವೆಂದು ಕಯ್ಯುಗಿದರಣಂ { ೭೫ | ಎನೆಗಹಗಹಿಸುತ್ತಂ ಕಾಂ | ಚನಮಣಿಮಯಭೂಷಣಂಗಳಂ ಧರಿಸುತ್ತಂ || ದನುವಿಂ ಬಂದಗ್ರಜಗಂ | ವಿನಮಿಸಿ ಕುಳಿತಂ ಪರಾಸನದೊಳಾ ದನುಜಂ | ೭೬ | ನರವಾನರರೆಂಬಧಮರ್ | ಶರನಿಧಿಯಂ ಕಟ್ಟಿ ಬಂದು ದನುಚಾವಳಿಯಂ || ತರಿದರ್ ನೀನವರಂ ಸಂ || ಹರಿಸುಗುಮೆಂದನುಜನೊಡನೆ ರಾವಣನುಸಿರ್ದo | ೭ | ಮುನ್ನಮೆ ಪೇಳ್ಳೆ೦ ಧರಣಿಯ || ಕನ್ನಿಕೆಯಂ ತಂದ ದಿವಸಮೆಲೆ ದನುಜೇಂದ್ರಾ || ಚೆನ್ನಳಿದುದು ಕಜ್ಜಂ ನೀ || ನಿನ್ಮಾದೊಡಮುಂ ರಮೇಶಗಾನತನಾಗಾ {{ ೭ಲೆ || ಪದುಮಾಕ್ಷಂ ರಾಮಾಖ್ಯೆಯೂ | ಳುದಯಿಸಿ ಸಂಹರಿಪನಸುರನಿಚಯಮನೆಂದುಂ || ತ್ರಿದಶಮುನಿನಾಧನೆನ್ನೊಳ್ || ಮೊದಲೊಳು ಪೇಳೋ ಪ್ರ್ರನಸುರನಾಯಕ ಕೇಳಾ || ೭೯ || ಆ ಜತಿಯಾಡಿದ ವಚನಂ | ನೈಜಂ ತಾನಾದುದಿಂದು ರಾಮನೆ ಸಾಕಾ 11 ದ್ರಾಜೀವಾಕ್ಷಂ ತಥ್ಯಂ || ಭೂಚಾತೆಯೆ ಲೋಕಮಾತೆಯೆಂದಾಂ ತಿಳಿವೆಂ || ೮ || ಕಲಹಂಗೆಯ್ಯದೆ ಸೀತಾ | ಲಲನೆಯನಾ ರಾಮಚಂದ್ರನಡಿಗೊಪ್ಪಿಸಿ ಮ | ತುಲಮಂ ರಕ್ಷಿಸವೇಳೆ ! ದೊಲವಿಂ ಘಟಕರ್ಣನೆಂದನಸುರಾಧಿಪನೊಳ್ | | ೮೧ | ಏನೆಂಬೆ ಬಾಯ್ದೆ ಬಂದಂ || ತಾ ನರನಬ್ಬಾಕನಾದೊಡೇಂ ಭಯಮತಿನಿ ||
ಪುಟ:ಹನುಮದ್ದ್ರಾಮಾಯಣಂ.djvu/೧೯೦
ಗೋಚರ