ನವಮಾಶ್ವಾಸ. 183 ದ್ರಾನುದ್ರೇಕದ ಜಾಡ್ಯದ | ಮಾನಸ ನಡೆ ನಿಲಯಕೆಂದನಾ ದಶಕಂಠಂ 1 ೮೨ || ಮುಂದಪ್ಪ ಕಾರ್ಯಸಂಗತಿ | ಯಂ ದೇವರ್ಗ್ಗರಿಪಲಿಂತು ಕೋಪಂಗೆಯ್ಯಾ || ಇಂದಿನ ರಣದೊಳ್ ವಾನರ | ವೃಂದಮನರೆದಿಟ್ಟು ಸರಸುತನಂ ತರ್ಪ್ಪೆ೦ 1 ಲೆಃ || ಎನ್ನ ಪರಾಕ್ರಮಸತ್ವಗ | ಇುನ್ನತಿಯಂ ನೀನೆ ಒಲ್ಲೆ ವಿಜಯಾಪಜಯಂ || ನಿನ್ನದೆನುತ್ತಂ ರಾವಣ | ಗನ್ನಮಿಸುತೆ ರಣಕೆ ಪೋದನಾ ಘಟಕರ್ಣಂ 11 ೮೪ 11 ಗರಿಯುಳ್ಳ ಗಿರಿಯೊ ವಿಲಯದ | ಪುರಹರನೋ ಕಾಲಕೂಟಮಸುರಾಕೃತಿಯಂ | ಧರಿಸಿಪ್ಪದೊಯೆನೆ ದನುಜಂ ! ಭರದಿಂ ಲಂಘಿಸುತೆ ಕೋಂಟೆಯಂ ನಡೆತಂದಂ || ೮೫ || ಅಡಿಗಡಿಗ ಮೇದಿನಿ ನಡು | ನಡುಗಿದುದಾ ತೋಳ ಗಾಳಿಗಂ ತರುಗಿರಿಗಳ್ || ಉಡಿದುವು ಗರ್ಜನೆಗಂಬರ | ಮೊಡೆದುದು ತದ್ಧ ಮನರಭಸಮದನೇವೇಳ್ತಂ ೮೬ | ಅವನಾರಯ್ ಬರ್ಷ್ಟವೆನು | ತವನೀಶ ಕೇಳೆ ಜೀಯ ರಾವಣನನುಜಂ | ಇವನೇ ಕುಂಭಶ್ರವಣಂ | ಭವನಂಟುವನೀತಗೆಂದನಾ ಸರಮೇಶಂ 1 ೮೬ 18, ಅನ್ನೆಗಮಾ ಘಟಕರ್ಣo | ಕರಿಯದಸುರವಾಹಿನಿವೆರಸಂ || ದುನ್ನತಮುದ್ದ ರಹತಿಯಿಂ | ಬನ್ನಂಬಡಿಸುತ್ತೆ ಬಂದನಾ ಕಪಿಕುಲದೊಳ್ ಕಡುಬೆದರುತೆ ಕುಂಭಶ್ರುತ | ನಡಿಗಂ ಬಂದೆರಗಿ ನಿಂದು ಕಯ್ಯುಗಿದುಂ ನಿ | ನ್ನೊಡವುಟ್ಟಿದನುಜನಾನೆ | ನ್ಯೂಡಲಂ ಪೊರೆಯೆಂದನಣ್ಣನೊಳ್ಳ ರಮೇಶಂ \ ೮೯ }} \ ಲೆಲೆ 11 ನಿ
ಪುಟ:ಹನುಮದ್ದ್ರಾಮಾಯಣಂ.djvu/೧೯೧
ಗೋಚರ