184 ಹನುಮದಾಮಾಯಣ, || ೯೦ || | ೯೧ || | ೯೨ | ಕುಲವಲ್ಲಿಯನಿಳಿಕೆಯ ಪ || ಪೊಲೆಗಜ್ಜಮಿದೆಂದು ಪೇಳೊ ಡಣ್ಣಂ ಕಿನಿಸಿ | ಪೊಳಲಂ ಪೊರಮಡಿಸಿದೊಡಾಂ | ಗಳಿಲನೆ ನಡೆತಂದೆನೆಂದು ಕಬ್ಬನಿಗರೆದಂ ತಿಳಿಯೆಂ ಮತ್ತತೆಯಿಂ ಮ | ಧ್ವಲಮಂ ಪರಬಲಮನಿಂದು ಭೇದದಿನಿದಿರೊಳ್ || ಸಲೆ ಸುಳಿಯದೆ ರಘುಜನೊಳಂ | ಸಲಹಯ್ ತವತನುವನೆಂದನಾ ಘಟಕರ್ಣo ಎನಲಡಿಗೆರಗಿ ವಿಭೀಷಣ | ನನುವಿಂ ಪೆರಸಾರೆ ಕುಂಭಕರ್ಣo ಮುಳಿಸಿಂ | ತೊನೆವುತ್ತಂ ಒರೆವರೆ ಸಂ | ಜನಿಸಿತ್ತುರುಭೀತಿ ವಾನರರ ವಾಹಿನಿಯೊಳ್ ಕದಳೀವನಮಂ ಪೊಕ್ಕಾ | ಮದಹಸ್ತಿಯೋ ಎಂಬೋಲಮಿತವಾನರಬಲಮಂ | ಸದೆವುತೆ ತಿಕ್ಕುತೆ ಮುಕ್ಕುತೆ || ಪದದಿಂದರೆವು ಗರ್ಜಿಸುತ್ತೆಳಂದಂ ವಾನರರೊರ್ವ್ವರ್ ನಿಲ್ಲದೆ | ಕಾನನಗಿರಿತಲಮನ್ನೆದೆ ಪುಗೆ ಕಾಣುತ್ತಂ || | ಭಾನುಜನವರಂ ಬರಿಸುತೆ | ದಾನವಗಿದಿರಾಂತು ನಿಂದನತಿಕೋಪದೊಳಂ ಒತ್ತರಿಸಿ ಬಲಮನೆಳ್ಳಿಗೆ || ಪದರವವಂಗದೇಶಮಂ ಬಂಬರಗಳ್ || ಮತ್ತಗಜದ ಮದಜಲಕಂ | ಮುತ್ತುವವೋಲ್ ಕೀಶಸುಭಟರತಿವೇಗದೊಳಂ ಗಣಿಪನೆ ದನುಜಂ ವಾನರ | ಗಣಮಂ ನಿಮಿಷಾರ್ಧದಲ್ಲಿ ಮೆಟ್ರೋ ಡಸೆ ಸಮೀಾ | ರಣಹತಿಯಿ ಮಾವಣೇಂ | ದಣಮಿಳೆಗುರುಳ್ಳಂತು ಬಿಳುದಾ ಕಸಿವೃಂದಂ | ಮೇಲ್ವಾಯೂರೊರ್ವ್ವರ್ ಮಿಗೆ | ಬಲ್ವೆಟ್ಟು ವನೆಸೆದು ಮರಗಳಂ ಕೀಳಿಟ್ಟುಂ || !! ೯೩ || || ೯೪ || | ೯೫ || | ೯೬ ||
ಪುಟ:ಹನುಮದ್ದ್ರಾಮಾಯಣಂ.djvu/೧೯೨
ಗೋಚರ