ಪುಟ:ಹನುಮದ್ದ್ರಾಮಾಯಣಂ.djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವಮಾಶ್ವಾಸ. 18? ಲಾಕನೆ ತಾಂ ಬರ್ಕ್ಕೆಯೆನು | ಇಕ್ಷಿಗಳಿ೦ ಕೆಂಡಗೆದರ್ದು ಮರಳಂ ದನುಜಂ | C೧೨ | ನಭಮಂ ಸೊಂಕಲ್ ಮಕುಟಂ | ತ್ರಿಭುವನಮಂ ತುತ್ತುಗೊಳ್ಳ ವದನದ ಸುಭುಜ || ಪ್ರಭವಾದ್ಭುತ ಜಂಝಾನಿಲ | ರಭಸದ ಘಟಕರ್ಣನಾಚಿಗೆyಂದನಣಂ 11 ೧೧೩ || ಬಂದುದೆ ಮಗುಳ್ಳು ಮೃತ್ಯುವಿ || ದೆಂದುಂ ಕಪಿಸೇನೆ ಬೆರಗುಗೊಂಡೀಕ್ಷಿಸುತಂ || ನಿಂದಿರೆ ಘಟಕರ್ಣಂ ನಡೆ | ತಂದುಂ ಪಿಡಿಪಿಡಿದು ಕಬಳಿಸಿದನರಿಬಲಮಂ || ೧೪ | ಒಗು ಡದೋಡುವ ಕಪಿಗಳ | ಮೊಗ್ಗ ರಮಂ ತಿಂದು ತೇಗಿದಂ ಪಸಿವಿಂದಂ || ಬಗ್ಗಂ ತಿನುವೆಲ್ ಮಾರಿಯ | ಸುಗ್ಗಿಯೋ ಎಂಬಂತು ಸಮರಧರೆಯಂದೆಸೆಯಲ್ || ೧೧೫ || ಇಂತೊಪ್ಪಿರ್ವಿನಮವನೀ | ಕಾಂತಂ ದನುಜನನಿದಿರ್ಚ್ಛೆ ಪವನಾಶುಗಮಂ || ತಾಂ ತೆಗೆದೆಚೊಡೆ ಬಂಗ | ಯ್ಯಂ ತರಿದುದು ವೇಗದಿಂದೆ ದನುಜಾಧಮನಾ | ೧೬ | ಸೆಡೆಯದೆ ಕುಂಭಶ್ರವಣಂ || ಕಡುಗಿನಿಸಿಂದೆಡದ ಕಯೆಳಂ ಮುದ್ಧ ರಮಂ || ಪಿಡಿದೆಸೆಯಲ್ ಪುಡಿಗೆಯ್ಯುಂ || ಜಡಚಾಂಬಕನೈಂದ್ರವಿಶಿಖಮಂ ತೆಗೆದೆಚ್ಚಂ || ೫೭ | ಭರದಿಂದೆಡಗಯ್ಯಂ ಕ | ತರಿಸಲ್ ತದ್ವಿಶಿಖಮಸುರನುರ್ಬುತೆ ಕಡುಪಿಂ || ನರಸಂ ತಿನುವೆನೆನುತಂ | ಬರೆ ರಾಘವನರ್ಧಚಂದ್ರಶರಗಳನೆಚ್ಚಂ || ೧೧ಲೆ || ಶರಮೆರಡು ಕುಂಭಕರ್ಣನ | ಚರಣಗಳಂ ಕಡಿದು ಬಂದುದಾ ಬಳಿಕೆ ಖಳಂ || ಉರುಳು ರುಳ್ಳರೆದಂ ಮಿಗೆ ಹೂಂ | ಕರಿಸುತ್ತಂ ಕೀಶಬಲಮನದನೇವೇಳೋಂ | ||