ನವಮಾಶ್ವಾಸ. 191 ಸದದಿಕ್ಕಿದನಡಬಳಮಂ | ಪದುಳದೆ ವೇತಾಲಚಾಲಕದನೇವೇಳ್ತಂ || ೧೪9 | ದೇವಾಂತಕನತಿಭರದಿಂ | ದಾವಾಗ್ನಿಯ ತೆರದೊಳಖಿಳಶಸ್ತ್ರಗಳಿಂ ಕೀ || ಶಾವಳಿಯಂ ಬಾಧಿಸುತಿರ | ಲಾವಳಿಗಂ ಪವನಸೂನು ಬಂದಿದಿರಾಂತಂ | ೧೪೩ || ಚುನ್ನಮೆ ದಾನವರೊಳ್ಳಿ | ನೆನ್ನೊಡನಾಹವಕೆ ನಿಲ್ಲ ಪೋಗದಿರೆಂದುಂ | ಕೆನ್ನೆಯ ಮುಷ್ಟಿಯೊಳೆರಗಲ್ | ಕೆನ್ನೀರಂ ಕಾರ್ದ್ದು ಮುಚ್ಚಿದಂ ದನುಜಂ 1 ೧೪೪ | ಬಳಿಕಳ್ಳರ್ತು೦ ಹನುಮನ | ಕೊಳುಗುಳಮಂ ಮೆಚ್ಚಿ ಪೊಗಳು ನೆರೆ ಪರಿಘದೊಳಂ || ಗಳಿಲನೆ ಪೊಯ್ಯಲ್ ಮುರಿದಂ | ದಿಳೆಗವನಂ ಕೆಜೆಪಿ ಗುರ್ದ್ದಿದಂ ಪವನಸುತಂ ! ೧೪೫ | ಕರಹತಿಯಿಂದಸುರಂ ಮಮ || ಪುರಕಂ ಪೋಗಲ್ ತ್ರಿಶಿರಮಿಳಂ ತಾಂ ಸ | ಝರಿದಸ್ತಾವಳಿಯಂ ನೆರೆ | ಸರಿಸದೊಳಂ ಕರೆವುತಿರ್ದ್ದನತಿ ಕೋಪದೊಳಂ || ೧೪೬ 11, ವಾಲಧಿಯಂ ಚುರ್ಚ್ಚಿಸಿಕೊಂ || ಹೂಳುತ್ತಂ ಫೇದ ಕೋತಿ ನೀನಲ್ಲೆ ಮಹಾ | ಕಾ೪ಾಹಿಯ ಸಮ್ಮುಖದೊಳ್ | ಶಾಲೂರಂ ನಿಲ್ವುದುಂಟೆ ಫತ ಪೋಗೆಂದಂ 1 ೧೪೭ || ಎನುತಂ ತ್ರಿಶಿರಂ ಶರಗಳ | ನನುವಿಂ ತೆಗೆದೆಚ್ಚು ಬೊಬ್ಬೆಗೆಯ್ಯಲ್ಲಾಗಳ್ || ಹನುಮಂ ತಾಂ ವೇಗದೋ೪ಾ || ತನ ರಥ ಕಂ ನೆಗೆದು ವಿಡಿದು ಕೆಡವಿದನಿಳೆಗಂ | ೧೪ಲೆ | ಅಳ್ಳಿಯೋಳಾ ಪವನಸುತಂ || ಕಿಟ್ಟಂ ತ್ರಿಶಿರದನುಜನಿಂ ತಲೆ ಮರಂ || ಕಳಲೆಗವಿವಂತಾಸುರ | ರೆಳರಿಂದೊಂದೆ ಗುರ್ದ್ದಿನಿಂ ಕೊಂದನಣಂ || ೧೪ 11,
ಪುಟ:ಹನುಮದ್ದ್ರಾಮಾಯಣಂ.djvu/೧೯೯
ಗೋಚರ