190 ಹನುಮದ್ರಾಮಾಯಣ. ಗಣಿಸಲಸಾಧ್ಯಂ ದಾನವ | ಗಣಮಂ ಮಿಗೆ ಮಂದಿವೆರಸು ರಣಭೂಮಿಗೆ ರಾ || ವಣಸುಕುಮಾರ ಬರೆ ತ | ಲ್ಲಣಿಸಿದುದು ನಿಲಿಂಪನಿಚಯವಿಾಕ್ಷಿಸುತದನುಂ || ೧೩೫ || ಸುಗ್ರೀವಾದಿ ಮಹಾವೀ || ರಾಗ್ರಣಿಗಳ್ ಸೇವೆವೆರಸು ಸಂವರ್ತದ ಕಾ || ಲಗ್ರೀವನ ತೆರದೊಳ್ ವಿಪು ! ಲಗ್ರಾವಮಹಾದ್ರುಮಂಗಳಂ ಕಿಳಿಟ್ಟರ್ || ೧೩೬ || ಮುಂಬರಿದು ನರಾಂತಕನವಿ | ಲಂಬದೊಳಂ ಪ್ರಾಸಪರಿಘಮಂ ಪಿಡಿದತ್ಯಾ || ಡಂಬರಯುಷ್ಪಂಗೆಯ್ಯು | ತಂ ಬಂದುಂ ಸದೆದನಮಿತವಾನರಬಲಮಂ || ೧೭೭ || ಅಳರಿಂದೋಡುವ ವಾನರ | ಕುಳಕಭಯಂಗುಡುತಮೈದೆ ವಾಲಿಕುಮಾರಂ | ತಳಪಟಮಂ ಗೆಯ್ಯುಂ ಖಳ | ಕುಳಮಂ ಕೊಳುಗುಳಕಿದಿರ್ಟ್ಸ್ ನಿಂದಂ ಕಿನಿಸಿ೦ | ೧೩ಲೆ || ಕಾಣುತ್ತೆ ನರಾಂತಕನಂ | ಕೊಣೀರುಹದಿಂದೆ ಪೊಡೆದು ಗರ್ಜಿಸೆಯವನಂ || ಪೂಣಿಗನಾದೊಡೆ ಕಪಿ ನಿಲ್ | ಮಾಣದೆ ನೀನೆಂದು ಪೊಯ್ದನಸುರಂ ಗದೆಯಿಂ ! ೧೩೯ | ಡೆಂಡಣಿಸಿ ಮಗುಳೆ ಸಸಿ | ಕೊಂಡಂಗದನಧಿಕಸತ್ವ ಸಾಹಸದಿಂದು | Qಂಡಧರಾಧರಮಂ ಮುಂ | ಕೊಂಡಾರ್ದ್ರಿಟ್ಟಂ ನಿಶಾಚರೇಶನ ಸುತನೊಳ್ | ೧೪೦ | ತುರಗಂಬೆರಸು ನರಾಂತಕ | ನುರುಪರ್ವತಘಾತದಿಂದ ಹತನಾಗೆ ಮಹೋ || ದರನೆಂದಂ ವೈಶ್ಯಾ | ನರಳಾತಗಿದಿರ್ತೈ ನಿಂದ ಸರಳು ಕರೆದಂ || ೧೪n | ಅದಕಂಜದೆ ಶಿಖಿಪುತ್ರಂ | ಮದಗಜಮಂ ತಿವಿದು ಕೆಜೆಪಿ ತದ್ದಾಕ್ಷಸನಂ ||
ಪುಟ:ಹನುಮದ್ದ್ರಾಮಾಯಣಂ.djvu/೧೯೮
ಗೋಚರ