ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವಮಾಶ್ವಾಸ. 195 1 ೧೨ | ಅಸುರನ ಶಿರಮಂ ಸಲೆ ಖಂ 1 ಡಿಸಿ ಕೆಡೆಸಿದುದಿಳೆಗೆ ಕಮಲಸಂಭವಬಾಣಂ ಘಾತಿಸಿ ದೈತ್ಯರ ಬಲಮಂ || ಸೀತಾಪತಿಯೆಡೆಗೆ ಬಂದು ತತ್ಸದಪಂಕೇ || ಜಾತಕ್ಕಭಿನಮಿಸಲ್‌ ಸಂ || ಪ್ರೀತಿಯೋಳಂ ಸಂತಮಿಟ್ಟನಾ ಲಕ್ಷ್ಮಣನಂ ಉಲಿದುದು ದುಂದುಭಿ ನಾಕಿಗ | ರೊಲವಿಂ ಪುಲ್ಲಪ್ರಸೂನಮಂ ಚೆಲ್ಲಂ 11, ಬೆಳಗಿತು ದಿಕ್ಕಟಮಿನಕುಲ | ತಿಲಕಗೆ ಜಯಲಕ್ಷ್ಮಿಯೊಬ್ಬಳೆಂದಂ ಸೂತಂ 1 ೧೭೩ { 4) ೧೭೪ 8