ಪುಟ:ಹನುಮದ್ದ್ರಾಮಾಯಣಂ.djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಶಮಾ ಶ್ವಾಸಂ. ೧೫೫ ತೃತ್ಯ 1 ನೀಲಾಬೋಪಮಚಾರುಗಾತ್ರನಮರಾನೀಕಾರ್ಚಿತಾಂಘ್ರದ್ವಯಂ | ಬಾಲಾರ್ಕಾಮಿತಭಾಸನಾಸುರಕುಲಧ್ವಂಸಂ ಧರಾಕನ್ಯಕಾ || ಲೀಲಾಸಹನಾನತಾವನಿಪತಿವಾತಂ ಕೃಪಾಸಾಗರಂ | ಕಾಲಾರಿಪ್ರಿಯಮಿತ್ರನಿಗೆ ಶುಭವಂ ಶ್ರೀರಾಘವಂ ನಿಯಿಂ |೧ ಕಂದ | ದಶಕಂಠದರ್ಪಕುಂಭೀ | ನಸಗರುಡಂ ತ್ರಿಶಿರದೈತ್ಯಮದವಿಧ್ವಂಸಂ | ಬಿಸಜಶರಶರವಿದೂರಂ | ಲಸಿತಮಹಾವೀರನಿಗೆ ಸುಖಮಂ ಹನುಮಂ ||೨|| ಜತಿಗಳೆ ಕೇಳಿ೦ ರಾಕ್ಷಸ | ಹತಿವೃತ್ಮಶ್ರವಣಮಾಗೆ ದನುಜಾಧೀಶಂ || ಅತಿದುಃಖಂದಾಳುಂ ಭೂ || ಗತನಾಗುತೆ ದುಗುಡದಿಂದೆ ಮೆಯ್ಕರೆದಿರ್ದ್ದಂ | a || ಉಮ್ಮಳಿಸಲೇಕೆ ನಾನಿರೆ | ಬೊಮ್ಮನ ಕಣೆಯಿಂದೆ ಮನುಜವಾನರಕುಲಮಂ || ಗಮ್ಮನೆ ಬಂಧಿಸಿ ತರ್ಪ್ಪೆ | ನಿಮ್ಮಂತ್ರಿಯ ಕೃಪೆಯೊಳೆಂದನಾ ಘನನಾದಂ || ೪ | ಸಲೆ ತುಳಿಲ್ಗೆಯ್ದಯ್ಯಗೆ | ತಳರ್ದo ನಿಜಸೇನೆವೆರಸು ಮಿಸುನಿಯ ತೇರೊಳ್ | ಅಳರ್ದಳೆದುಂ ಕಪಿನಿಚಯಂ | ತಳಿರ್ವರೆಯೊಳ್ ನೋಡುತಿರ್ದ್ದುದಸುರನ ಬರವಂ || ೫ | ಈ ದಿನದೊಳೂರಬಲಮಂ | ಬಾಧಿಸುವೆಂ ಬ್ರಹ್ಮಶರದೊಳೆಂದೆನುತಂ ಸ 11, ಸ್ಕೋದದೊಳೆಂದಂ ಘನ | ನಾದಂ ಸಮರಾಂಗಣಕ್ಕೆ ವಾಹಿನಿವೆರಸುಂ li ೬ | ನೀಲನಳವೃಷಭಜಾಂಬವ | ವಾಲಿಜಹನುಮಂತರವಿಜಮುರ್‌ ಭರದಿಂ |