ಪ್ರಥಮಾಶ್ವಾಸ.
ಕ್ಷಿತಿಯೊಬ್ಬಿಳುಂ ಸ್ವರ್ಗ |
ಸ್ಥಿತಿಯಂ ಕಮ್ಮೊಂಡನೆಂದಳೆನ್ನೊಳ್ಳನನೀ | ೮೯ ||
ಖರತರವಾಣಿಯನಾಲಿಸ |
ಲುರಿ ಮಸಗಿ ಮಹಾತಿದುಃಖದಿಂದಿರಲಾಗಳ್ ||
ಪಿರಿಯಬ್ಬೆ ವಸಿಷ್ಠ ಮುನೀ |
ಶ್ವರರೆನ್ನಂ ಕಂಡು ಸಂತವಿಸಿದರ್ದೆವಾ
|| Fo || ತೈಲದ್ರೋಣಿಯೊಳವನೀ | ಪಾಲನ ವಿಗ್ರಹವನಂದು ತೆಗೆಯಿಸಿ ಸರಯೂ || ಕೂಲದೊಳಂ ದೇಶಿಕಶಾ |
ರ್ದೂಲನ ಸಮ್ಮತದೊಳ್ಳೆದೆ ಸಂಸ್ಕರಿಯಿಸಿದಂ || ೯೧ | ಅರಸಾಗಿ ಧರಾತಳಮಂ || ಪೊರೆಯೆಂದುಂ ಗುರುವಸಿಷ್ಠ ಮುಖ್ಯರುಮೆನಗಿ || ನೊರೆಯಂ ತಿರ್ಚದು |
ಧರೆಗಂ ತಾಂ ಕರ್ತನಲ್ಲಮೆಂದೆಂದೆಂ
1 ೯೨ || ಭವದಂಘಿಯನೀಕ್ರಿಪೊಡಂ | ತವಕದಿನೆಂದು ದೇವನದಿಯಂ ಗುಹನಿಂ || ತವೆ ದಾಂಟಿ ಭರದ್ವಾಜ | ಪ್ರವಿಲಸಿತಾಶ್ರಮಕೆವಂದು ಮುನಿಯಂ ಕಂಡೆಂ \ ೯೩ || ಆ ಮುನಿವರನಂ ಬೀಳ್ಕೊಂ! ಡೀ ಮಹಿಗಂ ಬಂದು ನಿಮ್ಮ ಪದಮಂ ಕಂಡೆಂ || ಪ್ರೇಮದ ಪುರಕೆಂದುಂ |
ಸ್ವಾಮಿತ್ವವನೈದೆ ತಾಳು ರಕ್ಷಿಪುದೆಂದಂ
|| ೯೪ || ಭರತನ ನುಡಿಯ ಕೇಳು || ತುರಿ ಸೋ೦ಕಿದ ಲಾಕ್ಷದಂತೆ ರಘುವರನಂತಃ || ಕರಣಮುವಾದುದು ದುಃಖಂ | ಪೊರಬೀಳಲ್ಕೆಸರುಮುಕ್ಕಿ ಸೂಸುವ ತೆರದೊಳ್ || ೯೫ ||
ಹಾ ತಾತನೆನುತೆ ಸೀತಾ || ನೇತಂ ನೆನೆನೆನೆದು ದುಃಖಿಸುತ್ತಿರೆ ಮಾಯಾ || ತೀತನೆ ಮನುಷ್ಯರಂದದೊ | ಕೇತರ್ಕಿ ದುಖ್ಯಮೆಂದನು ಜತನಯಂ
1 ೯೬ ||