202 ಹನುಮದಾಮಾಯಣ. ಸರಸಿಜಭವನಸ್ಯದಿನಾ | ಸುರನಾಥಾರಾತಿ ಮನುಜವಾನರರಂ ಸಂ || ಹರಿಸಿದುದೇನಾದುಮ | ಚ್ಚರಿಯೆನುತುಂ ಜುದ್ದಕಟ್ಟಿ ದಂ ದಾನವರಂ || ೪೫ || ಪಿಡಿ ಪೊಡೆ ಕಡಿ ಬಡಿಯೆನುತು ! ಗ್ಗಡಿಸುತ್ತುಂ ಖಡ್ಗ ಖೇಟಕಗಳಂ ತಾಳುಂ | ನಡೆದುದು ಭರದಿಂ ರಕ್ಕಸ | ಗಡಣಂ ಕಡುಗಿನಿಸಿನಿಂದೆ ಗರ್ಜಿಸುತಾಗಲ್ | ೪೬ | ಮರ್ಬಿಗರೆರೆ ಕಾಣುತೆ || ಪೆರ್ಬೆಟ್ಟುಗಳಿಂದೆ ಮರಗಳಿಂದಂ ಶಿಲೆಯಿಂ || ದಾರ್ಬಟಿಸುತ್ತಂ ಕಪಿಗಳ್ | ನಿರ್ಭಯಮುಂ ಸದೆವುತಿರ್ದ್ದರಾ ಖಳಕುಳಮಂ 11 ೪೭ || ಬೆಬ್ಬಳವಿಲ್ಲದೆ ದಾನವ || ರುಬ್ಬಣದೊಳ್ಳಡಿದು ಕೊರ್ಚ್ಚಿ ಕೋಲ್ವಳೆಗರೆದುಂ | ಬೊಬ್ಬಿರಿದೆಳ್ಳಟ್ಟಿದರಾ ! ಗಬ್ಬಗಳಂ ಕಿನಿಸಿನಿಂದೆ ಪಿಡಿದುಂ ಬಡಿದುಂ || ೪೮ || ಇನನುದಯದ ಕಾಲದೊಳಂ | ದನುಜೇಶನ ನೇಮದಿಂದೆ ಕುಂಭನಿಕುಂಭರ್ || ಅನುವರ ಕೆಳಂದರ ಕಾ || ಅನ ಸೋದರರೆಂಬ ಪರಿಯೋಳಸುರರ್ಬೆರಸುಂ { ೪೯ | ದಟ್ಟಯಿಸಿ ಬರ್ಪ್ಪ ದನುಜರ | ಬಟ್ಟೆಯನಡ್ಡಯ್ಕೆ ಕೀಶನಾಯಕರುಂ ಸೆ || ರ್ಬೆಟ್ಟುಗಳಂ ಪಿಡಿದುಂ ಕ ! ಟ್ಯುಟೆಯಿಂ ಬೊಬ್ಬಿಡುತ್ತೆ ಕೆಣಕಿದರಾಗಳ್ | ೫೦ | ಕಡುಪಿಂ ಪ್ರಜಂಘದೈತ್ಯಂ | ಕಿಡಿಗೆದರುತ್ತಂ ಸುಲೋಚನಗಳಿ೦ ಮಿಗೆ ಮುಂ || ಗುಡಿಯೊಳ್ ನಿಂದುಂ ಕಪಿಗಳ | ಗಡಣಮನರೆದಿಟ್ಟನಖಿಳಶಾಸ್ತ್ರಗಳಿಂ || ೫೦ | ಭರದಿಂ ಪ್ರಚಂಘನಂ ಸುರ || ವರಪೌತ್ರಂ ಕೊಂದನಂದು ಸೆರ್ವೆಟ್ಟುಗಳಿಂ ಸಂ ||
ಪುಟ:ಹನುಮದ್ದ್ರಾಮಾಯಣಂ.djvu/೨೧೦
ಗೋಚರ