ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಶಮಾಶ್ವಾಸ. 201 ಉಳಿಸಿದೆ ವಾನರರಸುವಂ | ಕಲಿ ನಿನಗೆಣೆಗಾಣೆನೆಂದು ಮಿಗೆ ಮನ್ನಿಸಿದಂ 11 ೩೭ || ಗಿರಿಯೊಳಂದಂ ಪಸರಿಸೆ | ನರನಾಥರ್‌ ಸಕಲಕೀಶಭಟರೆಳರ್ತರ್ || ಉರುತರನಿದ್ರೆಯೋಳೋರಗಿ | ರ್ಪುರಗಾವಳಿಯೇ ತೆರದೊಳಾ ಸಮಯದೊಳಂ | ೩೮ | ಹನುಮನನೀಕಿಸಿ ರಾಮಂ | ಪುನರುದ್ಭವಮಾದುದಯ್ದೆ ನಿನ್ನಿಂದಂ ಪಾ || ವನತರಮೂರ್ತಿಯೆ ಸಂಜೀ ! ವನರೂಪನೆ ಭಳಿರೆ ಎಂದು ಪೊಗಳ್ಳಂ ನಲವಿಂ 1 ೩೯ | ರವಿಜಾಡ್ಕರ್ ಕೊಂಡಾಡಿದ | ರವಿರಳಸಂತೋಷದಿಂದೆ ಸನ್ನು ತೆಗೆಯ್ಯುಂ | ದಿವಿಜರ್ ಪೂವಳೆಗೆರೆದರ್ | ಪವಮಾನಾತ್ಮಜನ ದಿವ್ಯ ಮಕುಟಾಗ್ರದೊಳಂ 11 ೪೦ 1) ದನುಜರ್ ಕಾರ್ ಸಂಜೀ | ವನಗಿರಿಗಳನಿರಿಸ ಮೊದಲ ತಾಣದೊಳೆಂದಾ || ಇನಜಂ ಪೇಳಲೊಡಂ ಕಲಿ | ಹನುಮಂ ತೆಗೆದಿಟ್ಟು ಬಂದನಲ್ಲಿಗೆ ಭರದಿಂ || ೪೧ || ಒಡೆಯನ ಮತದಿಂ ಕಪಿಗಳ | ಗಡಣಂ ಕಯೋಳ್ಳಿವೆಳಗಿನಿಂದಂ ಪುರಮಂ || ಬಿಡದೊಳವೊಕ್ಲೋರೊರ್ವರ್ || ಗುಡಿಗೋಹುರಸಜ್ಞೆಮಾಡಮಂ ಪೊತ್ತಿಸಿದರ್ \ ೪೨ | ಬಂಧುರಮಂದಿರಕುಲಮಂ || ಮಂದುರಮಂ ಗಂಧನಾಗಶಾಲೆಗಳಂ ಗೋ || ವಿಂದಾರ್ಪಣಮೆನುತಂ ನಲ | ವಿಂದಂ ಕಪಿವೃಂದಮಂದು ಪೊತ್ತಿಸಿದುದಣಂ || ೪೩ || ವಾನರರಾರ್ಬಟೆಯಂ ಪುರ | ಮಾನಿನಿಜನದಾರ್ತಘೋಷಮಂ ಕೇಳುತಂ || ದಾನವಪತಿಯೆಟ್ಬರುತುಮಿ | ದು ನಡೆದು ನೋಡಿದನಾಗಲ್ | ೪೪ |