ಪುಟ:ಹನುಮದ್ದ್ರಾಮಾಯಣಂ.djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಶಮಾಶ್ವಾಸ. 209 ಸೌಮಿತ್ರಿ ನಿಜಾಂಕದೊಳಂ || ತಾಮರಸಾಂಬಕನನೆತ್ತಿ ಕುಳ್ಳಿರಿಸಂ | ೯೭ || ಹರಹರ ತಳಪಟಮಾದುದ | ತರಣಿಕುಲೋದ್ಧೂತನಾಸೆ ಭರತಂಗಿನ್ನು | ಸ್ಥಿರವಾದುದೆ ರಾಜ್ಯಂ ಬಂ | ಧುರಸತ್ಯಂ ಘೋದುದೆಂದು ರೋದಿಸಿದನವಂ | ೯೮ ! ಪಿರಿಯರ ಸಾಕಮನನು | ಸರಿಸುತೆ ನಡೆವಂಗೆ ಸೌಖ್ಯಮೆಂದೆನುತಂ ಭೂ | ಸುರರಾಡಿದ ನುಡಿ ಪುಸಿಯಂ | ಬೆರೆದುದೆ ಹಾ ಎನುತೆ ಲಕ್ಷಣಂ ಚಿಂತಿಸಿದಂ 11 ೯೯ | ಆ ಸಮಯದೊಳೆಯ್ತಂದು ವಿ || ಭೀಷಣನಿಂತೆಂದನರಸ ಚಿಂತಿಸಲೇಂ ಡೊ | ೪ಾಸಮಿದಲ್ಲದೆ ಸೀತೆಗೆ ನಾಶಂ ತಾಂ ಬರ್ಪ್ಪುದುಂಟಿ ದನುಜರಿನೆಂದುಂ | ೧೦೦ || ಬಳು ಸಸ್ಯಾವಳಿಗಂ || ಜಳಸೇಚನಮಾದ ಪರಿಯೋಳಾಗಲ್ಲಾಗಳ್ || ನಳಿನಾಕ್ಷಂ ಕಣ್ಣೆರೆದುಂ | ಬಳಿಕೆ ವಿಭೀಷಣನೀಕ್ಷಿಸುತ್ತಿಂತೆಂದಂ [೧೦೧ || ಏನಯ್ ನೀನಾಡಿದ ನುಡಿ | ಮಾನಸಕನುಮಾನಮಾಗೆ ತೋರ್ಪುದದೆನುತಂ || ಭಾನುಕುಲೋತ್ತಂಸನೆನಲ್ | ದಾನವಪತಿ ಪೇಳನಸುರಮಾಯೆಯ ಪರಿಯಂ || ೧೦೨ || ದೇವರ ಶರಕಳರ್ಗೊಂಡುಂ || • ರಾವಣಿಯಟಮಟಮನೆಸಗಿ ವಾನರಬಲಮಂ || ಬೇವಸಗೊಳಿಸಿ ನಿಕುಂಭಿಳೆ | ಗಾವರಣಂಗೆಯು ಯಜ್ಞಮಂ ಸಮೆದಿರ್ಪ್ಪ೦ | ೧೦೩ | ಅನಲಂಗಾಹುತಿಗೊಟ್ಟುಂ || ಘನರಥಶಸ್ತ್ರಾಸ್ತನಿಚಯಮಂ ಪಡೆದುಂ ತಾ | ನನುವರದೊಳ್ ನೆರೆದಪೆನೆಂ | ದನುವಿಂ ಮಾಡುತ್ತು ಮಿರ್ಸ್ಸನುರುಹೋಮಗಳಂ ! ೧೦೪ |