ಪುಟ:ಹನುಮದ್ದ್ರಾಮಾಯಣಂ.djvu/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಶಮಾಶ್ವಾಸ 215 ಸಾರಮನುರೆ ಕರೆವುತ್ತಂ। ಭೋರೆನೆ ಗರ್ಜಿಸುತಿದಿರ್ಟ್ಸ್ದಂ ಲಕ್ಷ್ಮಣನಂ || ೧೪೨ | ಪಡೆದವರಂ ಸ್ಮರಿಸಾ ನಿ | ನ್ಯೂಡಲಂ ಬಗಿದಡಗನೀವೆನಸುರರ್ಗೈನುತುಂ | ಕಿಡಿಗೆದರುತುಗ್ರಶರಮಂ | ತುಡಿಸುತೆ ಬಿಲ್ವೆದೆಗೆ ಕಡುಪಿನಿಂದೆಚ್ಚಾರ್ದ್ದ° 11 ೧೪೩ || ಬಾರಣೆಗೋಲೆಳಂದುಂ || ಪೇರುರಮಂ ಭೇದಿಸಿ ಮೆಯ್ಕರೆದೆಳ | ರ್ತಾ ರಾವಣಿಯಂ ಪೊಗಳುತೆ || ಕೂರಂಬುಗಳಿಂದೆ ಛಿದ್ರಿಸಿದನವನೊಡಲಂ 11 ೧೪೪ | ಅಸುರರ್ ನಾನಾಶಸ್ತ್ರ | ಪ್ರಸರಗಳಿಂ ಕಿಶಬಲಮನಸಿಬಡಿಯಂ || ಪಿಸದನಿಲಾತ್ಮಜವಾಲಿಜ | ರಸಮಾಚಲವೃಕ್ಷದಿಂದೆ ಬಡಿದೊರಗಿಸಿದರ್ 1 ೧೪೫ 11, ಗಜದಂತಗಳಂ ಕಿಜಿ | ಗಿಜಿಗೆಯರ್‌ ವಾರುವಗಳನಪ್ಪಳಿಸಿದರಾ || ರಜನೀಚರರಂ ಸೂರಾ | ತ್ಮಜನೂರ್ಗಳ್ಳಟ್ಟುತಿರ್ದ್ದರದನೇವೇಳ್ತಂ || ೧೪೬ | ಪುಗ್ಗಾ ಝ‌ ಕಡೆಗಾಲದ || ಬಗ್ಗನ ಪರಿಯಿಂದ ಖಳರನರೆಯಲ್ ಪೆಣಗಳ 11 ನೆಗ್ಗಡಲೊಳ್ ಬೆಂಡೇಳುವು | ಸುಗ್ಗಿ ಯದಾದುದು ಪಿಶಾಚಸಂಕುಲಕಾಗಳ್ | ೪೭ ಹೂಂಕೃತಿ ರಣಧೀರರ ಗುಣ | ಟಂಕೃತಿ ಕಾರ್ಮುಕವಿಮುಕ್ತಮಾರ್ಗಣದ ಮಹಾ || ಝೇಂಕೃತಿ ಜಗತೀತಳಕಂ | ಭೀಂಕೃತಿಗೆಯ್ದತ್ತು ಲಕ್ಷ್ಮಣಾಸುರರ ರಣಂ || ೧೪೮ | ಗಿರಿವಿಶಿಖಮನೆಚ್ಚಂ ಖಳ | ನುರುಪವಿರದಿಂದ ಕಡಿದು ಲಕ್ಷ್ಮಣನಾಗಳ್ || ಶರದಸ್ತಮನುಗಿದೆಚೊಡೆ | ಮರುದಸ್ತಮನೆಚ್ಚು ಖಂಡಿಸಿದನಾ ದನುಜಂ !! ೧೪೯ !