ಪುಟ:ಹನುಮದ್ದ್ರಾಮಾಯಣಂ.djvu/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾದಶಾಶ್ವಾಸ. 219 ಜೀವಂಗಳವೊಡೆ ನಡೆ ಸಮ | ರಾವನಿಗೆಂದಾ ಸುಪಾರ್ಶ್ವಕಂ ತಡೆದನಣಂ 1 ೭ | ಬರಿಸಿದನಾ ಬಳಿಯಂ ಸಂ | ಗರಕಂ ನಿಜಮೂಲಬಲಮನಸುರಾಧೀಶಂ || ನರರಂ ಸಂಹರಿಸುತೆ ವಾ | ನರರಂ ಬರಿಕೆಯು ಬರ್ಪ್ಪುದೆಂದುಂ ಪೇಳ್ತಂ 11 ೮ | ಚಿರಕಾಲಂ ನಿಮ್ಮಂ ತಾಂ || ಪೊರೆದುದಕಂ ತೋರ್ಪುದಿಂದು ಸಾಹಸವಂ ಶಂ || ಕರಕಾಲಾದ್ಯರ ಗರ್ವಮ | ನೊರಸಿದ ಭಟರಿ ನಿಮಗೆ ಸರಿಯಾರಿಪ್ಪರ್ 11 ೯ || ಮನುಜರ್ ಗಣ್ಯರೆ ನೀವಿಂ || ದನುವರಕಂ ಪೋಪುದೆಂದು ಕಯ್ಯುಗಿದುಂ ಸ || ದ್ವಿನಯದೊಳಂ ಬೀಳ್ಳುಡೆ ಚೆ | «ನೆ ಮದಮಾತಂಗಹಯಮನೇದ್ದು ೯೦ ನಡೆದರ್ || || ಪತ್ತು ಪದಿನು ಮಿಗೆ ಮೂ | ವತ್ತೆಳತಯು ನಾಡೆ ನೂರ್ನಾಲ್ಕರ || ಮೃತ್ಯುಂ ನೂರುಂ ಸಾಸಿರ | ಬಿತ್ತರದಾನನದ ದಾನವರ್ ನಡೆತಂದರ್ || m | ಪ್ರಳಯದ ಕಾಲಾಂತಕನು | ಧ್ವಲಮೋ ಮಿಗೆ ಕಾಲಕೂಟಶರಧಿಯೋ ಎಂಬೈಲ್ | ನೆಲಮೊಡೆವಂದದೆ ಗರ್ಜಿಸು | ತಳವಿಗೆ ನಡೆತರ್ಪ್ಪ ಖಳರನರಿದಂ ರಾಮಂ | || ೧೨ | ಮುಂಜೆರಗಂ ಬಲಿದುಂ ಕರ || ಕಂಜಗಳೊಳ್ ಚಾಪಬಾಣಮಂ ಕಯ್ಯೋಂಡುಂ || ಸಿಂಜಿನಿಟಂಕೃತಿಗೆಯು ಧ | ನಂಜಯಲೋಚನನ ಪರಿಯೋಳಾಜಿಗೆ ಬಂದಂ | ೧೩ | ಒಂದೊಂದೆ ಕೊಲ್ಲಳಿಂದಂ | ಸಿಂಧುರಗಂಧರ್ವಶಕಟವೀರರನೆಲ್ಲಂ || ಕೊಂದಂ ಮಿತಿಯಿಲ್ಲದೆ ರಘು | ನಂದನನೇಂ ಸಮರಧೀರನೋ ಭೂತಲದೊಳ್ | W | ||