ಪುಟ:ಹನುಮದ್ದ್ರಾಮಾಯಣಂ.djvu/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

G))) ಹನುಮದ್ರಾಮಾಯಣ. ಭರದೆ ವಿರೂಪಾಕ್ಷ ಮಹೋ | ಗರಸುಮಹಾಪಾರ್ಶ್ವದುರ್ಮಗರ್‌ ಮೇಣರಿಕೆ || ಸರಿಯೆನಿಪ ಸುಪಾರ್ಶ್ವ೦ ಸಿಂ | ಧುರಂಧವಾಚಿಗಳನೇರ್ದ್ದು ರಣಕೆಂದರ್ || ೫೦ |! ಪಡೆಯಂ ನಡೆಯಿಸುತಾಸುರ | ರೊಡೆಯಂ ಸತ್ತರದೊಳಮಿತಶಾಸ್ತಗಳಂ || ಇಡುತಿತುತುಂ ವಾನರರಂ || ಕೆಡೆಸುತ್ತಿರೆ ಕಂಡು ಸೂರ್ಯಸುತನಿದಿರಾದಂ || ೭೧ | ದನುಜ ವಿರೂಪಾಕ್ಷ ಕಡು | ಗಿಸಿಸಿ ಮುಂಬರಿದು ಬಂದು ಬಾನಾವಳಿಯಂ ! ವನದ ವರ್ಷವುದೆಂಬ ವೊ | ಅನಜಾತನೊಳಂದು ಕವಿಸಿದಂ ವೇಗದಳಂ | ೩ ೧ | ಗತದನುಜರ ಪವಮಸಿನ ! ಸುತನುಂ ಕಯ್ಯೋಂಡು ವೇಗದಿಂದಪ್ಪಳಿಸಲ್ | ಕ್ಷಿತಿತಳಕಂ ಔಳುಂ ಮ | ರ್ಚ್ಛಿತನಾಬಳಿ ಕ್ಷಮೆನ್ನು ಧುರಕಿದಿರಾಂತಂ | ೩ಡಿ || ಮುಷ್ಟಾಮುಷ್ಟಿಯೊಳಿರ್ವ್ವರ್ | ಕಾವಧಿವರತ್ತುವಂತೆ ಯುದ್ಧಂಗೆಯರ್‌ | ಎಷ್ಟವನಾಧನ ಕೃನೆಯಿಂ | ದುಷ್ಟಾಸುರನಂ ವಿಘಾತಿಸಿದನಾ ರವಿಚ೦ || ೩೪ !! ನಿಂದೆ ಮಹೋದರದಾನವ | ನಳವಿಗೆ ನಡೆತಂದು ನಿಶಿತಘನತಸ್ಸಾಸಾ || ವಳಿಯಂ ಕರೆದಂ ಮೋಡದ || ಒಳಗಂ ಮಳೆಗರೆದು ಸೂರ್ಯನಂ ಮುತ್ತುವ ವೊಲ್ | ೩೫ || ತರಿತರಿದಸುರನ ಶರಪಂ | ಜರಮಂ ಕಯೆಂಡು ಎಡಮಂ ರವಿತಂ ಕ | ತರಿಸಿದನಾ ದೈತ್ಯೇಂದ್ರನ | ಶಿರಮುಂ ನಿಮಿಷಾರ್ಧದಲ್ಲಿ ನಾಕಿಗರುಲಿಯಲ್ || ೩೬ | ಮಗುಳೆ ಮಹಾಪಾರ್ಶ್ವ೦ ಸಂ | ಜುಗಕ ನಡೆತಂದು ದಾನವೇಶನ ಮತದಿಂ |