ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಾದ ಶಾಶ್ವಾಸ. -- ವೃತ್ತ || ಶ್ರೀಮತ್ತೂರ್ಣಸುಧಾಂಶುಧಿಕ್ಕತಲಸನ್ಮಂದಸ್ಮಿತಾಸ್ಯಂ ಮುನಿ | ಸೊಮಾಭೀಷ್ಟಫಲಪ್ರದಂ ಸುಮನಸವಾತಾರ್ಚಿತಾಂಘ್ರದ್ವಯಂ | ಶ್ಯಾಮಾಂಗೋಜ್ವಲಚಾರುದೀಧಿತಿನಿರಸ್ಕಾಂಭೋದನೀಶಂ ರಘ | ದ್ವಾನಂ ಸದ್ಗುಣಧಾಮನೀಗೆ ಶುಭಮಂ ಶ್ರೀರಾಘವಂ ಸಂತತಂ !! ೧ || ಕಂದ || .. ಕಪಿಕುಲದೀಪಂ ದಾನವ || ಕಪಟಾಚಲವದ್ರೆ ಕಾಮರೂಪಂ ವಿಮಲಂ || ವಿಪುಲಾಕಾರಂ ದುಷ್ಯತಿ || ವಿಪಿನಾನಲನೊಲ್ಕು ಕುಡುಗೆ ಹನುಮಂ ಶುಭಮಂ ||೨|| ರಿಸಿಗಳೆ ಕೇಳಿ೦ ಲಕ್ಷಣ ! ಗಸು ಬಂದುದನಂದೆ ಕೇಳು ದಶಕ೦ರಂ ಚಂ || ತಿಸುತಂ ಮಹಿರಾವಣನೆ ? ಬಸುರನನುರೆ ನೆನೆಯೆ ಬಂದನವನತಿಭರದಿಂ ಬರಲೆಳಾ ಸನಮಂ ಕೊ | ಟ್ಟು ರುತರಸನ್ಮಾನದಿಂದ ಸತ್ಕರಿಸುತ ತ || ೩ರಮಂ ಸೂಚಿಸಿ ನರವಾ | ನರರಂ ಕೊಲ್ಕುದಕೆ ಮಾರ್ಗಮಿರ್ಕ್ಕುಮೆಯಂದಂ || ೪ | ಏತಕೆ ಚಿಂತಿಸಿ ದನುಜ | ವಾತಾಧಿಪ ನಿಮಿಷದಲ್ಲಿ ನರವಾನರರಂ || ಘಾತಿಸದೆ ಬಿಡೆನೆನುತ್ತುಂ | ಪ್ರೀತಿಯೊಳಂ ಪೋದನೈದೆ ಮಹಿರಾವಣನುಂ | ೫ ಆ ರಾತ್ರಿಯೊಳೊಂದೆಡೆಯೊಳ್ || ಮೈರಾವಣನಿರ್ಷ್ಪ ಪರಿಯನರಿದುಂ ಭರದಿಂ || ವೀರವಿಭೀಷಣನಡೆಗಂ | ಚಾರನನಾ ಸರ ಪೋಗೆಂದುಂ 11 4 | ಚರನೆಯ್ತಂದಾ ವಾರ್ತೆಯ | ನೊರೆಯಾಳೋಚಿಸುತ್ತೆ ಸರಮಾರಮಣಂ !