ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾದಶಾಶ್ವಾಸ. 23! ದಾಯಕ ನತಮಂದಾರಾ | ವಾಯುಕುಮಾರಾ ಜಯಜಯಮೆಂದರ್‌ ದಿವಿಜರ್ || ೯೭ !! ಸಾಂದ್ರಾನಂದದೊಳಂ ರಘು | ಚಂದ್ರಂ ಸೌಮಿತ್ರಿಪವನಸುತ ಬಾಂಬವತೀ || ಶೇಂದ್ರವಿಭೀಷಣರೊಡನೆಯ | ತಂದ್ರಂ ತಾನಿರ್ದ್ದನೆಂದು ಪೇಳ್ಳಂ ಸೂತಂ | Tಲ || --ಇ೨೫೩