ಪುಟ:ಹನುಮದ್ದ್ರಾಮಾಯಣಂ.djvu/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

230) ಹನುಮದ್ರಾಮಾಯಣ. ದ್ವೀಪಗಳಂ ಕಳಿದುಂ ರು | ದೋಪಮನಕಲಂಕನಮಲದೇಹಂ ಶ್ರೀಸೀ || ತಾಪತಿಯೆಡೆಗಂ ನಡೆತಂ | ದಾ ಪರ್ವತಮಂ ನರೇಶ್ವರನ ಮುಂದಿಟ್ಟಂ | ೯೦ || ಭರದಿಂದ ಸುಷೇಣಂ ತ | ಡ್ಡಿ ರಿಯಂ ತಾನೇರ್ದ್ದು ಪುಡುಕಿ ಸಂಜೀವನಮಂ | ಧರಣಿಗೆ ತಂದುಂ ರಘಚಾ | ವರಣನ ನಾಸಿಕದೊಳೆರೆದನದರಿಂ ರಸಮಂ | ೯೧ } ಕಡುನಿದ್ರೆ ತಿಳಿದ ಪರಿಯೋಳ್ | ದೃಢಗಾತ್ರನುಮಾಗಿ ಲಕ್ಷಣಂ ಕಣ್ಣೆರೆದುಂ || ಜಡತಾಕ್ಷಗೆ ನಮಿಸಲ' ವೆ || ಯ್ದ ಡ ಮಹಾನಂದದಿಂದೆ ರಘುವರನೆಂದಂ || ೯೨ | ಗತಚೀವ ಮರಳುದಿದಂ ! ಕ್ಷಿತಿಯೊಳ್ತಾ೦ ಕಾಣೆನಮ್ಮ ಸಯ್ಕೆ ನಿತೋ ಮಾ | ರುತಜನಿನಸು ಬಂದುದು ನೀಂ || ಮತಿಯೋಳ್ಳಾಳ್ ಪ್ರಾಣದಾತನಿವನೆಂದಣಗಾ || ೯೩ | ಇವನಮಗೆಸಗಿದುಪಕೃತಿಗೆ | ಭುವನದೊಳೀಡಿಲ್ಲವೆಂದು ಚಿಂತಿಸಿ ರಾಮಂ || ಜವದಿಂ ಭಾವಿಬ್ರಹ್ಮಷ | ದವಿಯಿಂ ಮಾನಿಸಿದನೊಲ್ಕು ಪವಮಾನಜನಂ { ೯೪ | ಅಳಿದ ಬಲಂ ಸಂಜೀವನ | ದೆಲರ್ಸೋ೦ಕಲ್ ವೇಗದಿಂದೆ : ಗ ಲನೆ ನಡೆತಂದುಂ ರಘು | ಕುಲತಿಲಕಗೆ ನಮಿಸಿ ಹನುಮನಂ ನುತಿಗೆಯರ್‌ | ೯೫ |! ಸಲೆ ಮೊಳಗಲ್ ದುಂದುಭಿಯುಂ | ಕುಲಿಶಧರಾದ್ಧಮರರವಿತಸುಮವಂ ಸುಂದರ ! ಕಲಿಹನುಮನೆ ನಿರ್ಮೋಹನೆ | ಕಲುಷವಿದೂರನೆ ಬಯಜಯಜಯಮೆಂದೆಂದರ್‌ | ಮಾಯಾದಾನವಭಂಜನ | ಕಾಯಜಶರದೂರ ಧೀರ ಭಯಹರ ವಿದ್ಯಾ !!

  1. ೯೬ }