ದ್ವಾದಶಾಶ್ವಾಸ. 243 ತೃತಿ ದುಃJಂದಾರೆ ಮಾ | ರುಪುತ್ರ ಸಂತಮಿಟ್ಟನತಿಗೈರ್ಯದೊಳಂ || ೨ | ದುರುದುಂಡಿ ಕೇಳು ಮೆ| ಕರೆದುಯೋಡೆ ದನುನೆಡೆಗೆ ತಾಳನಂ ಸಂ || ಹರಿಸುತೆ ತವಪುತ್ರಗೆ ತ || ದ್ದರಣಿಯನೊಲ್ಸಿವೆನೆಂದೊಡೆಂದಳ್ ದನುಜೇ || ೮೩ || ದ್ಯಾರದೊಳಂ ಶೋಧಿಸುವರ್ | ಮೊರಾಸುರರೆಂತು ಒರ್ಪ್ಪೆ ನೀನೆನಲಾಗಳ್ || ನಾರೀಮಣಿ ಬೆದರದಿರಂ || ಮೇರೂಪಮನಾಗೆ ಒಲ್ಲೆನೆಂದಂ ಹನುಮಂ || ೮೪ || ಅತಿಸೂಕ್ಷನಾಗಿ ಮಾರುತ | ಸುತ ನೀಂ ನೀರ್ಗೊಡದೊಳಿರ್ದೊಡಾಂ ಕೊಂಡುಹೈಂ || ಧೃತಿಯಿಂ ನಿನ್ನನೆನುತಂ || ಸತಿ ಪೇಳದೆ ಪೊಕ್ಕನಾ ಒಲಘಟನಂ || ೮೫ | ಕೊಡನಂ ತಾಳ್ಳುಂ ರಕ್ಕಸಿ | ನಡೆತರೆ ತಾರದೆಡೆಗೆ ನಸುವಾತ್ರಂ ತ || ಕಡಿ ತೊನೆಯಲ್ ಶೋಧಿಸತಂ | ಕಡುಗಿನಿಂ ದನುಜರವಳಳವಗಲಿತ್ತರ್ | ೮೬ | ಘಟದಿಂದಂ ವೊರಟುಂ ಪಟು | ಭಟನಾ ದುರದುಂಡಿವೆರಸು ನಡೆತಂದು ಮಹಾ || ಪ್ರಟಛೇದನಮಂ ನೋಡುತೆ | ಕುಟಿಲಾಸುರನಾಲಯಕ್ಕೆ ಬಂದಂ ಭರದಿಂ 1 ೮೭ | ಅವರಿವರಿರ್ಷ್ಪ‌್ರ ಸೌಧದೊ | ಇವರ ವರಗೆಯ ಬಳಿಕೆ ದನುಜಾಧಮನಂ || ಜವನಂ ಕಾಣಿಪುದೆಂದಾ || ಯುವತಿಯ ನುಡಿಯಂತು ಸೌಧದೆಡೆಗಂ ನೆಗೆದಂ || ೮೮ || ಎಚ್ಚರದೋಲ್ ಭೂಮಿವಾಂ | ಚೆಚ್ಚರದಿಂ ತಂದು ಮೊಸಲ್ಲದ ನೆಲನೊಳ್ || ಅಚ್ಚುತರಂ ಮಲಗಿಸಿ ತಾಂ | ಬೆಚ್ಚದೆ ಪೆರ್ಚಿಸಿದನಂಗಮಂ ಹನುಮಂತ {{ ರ್ಲೆ 11
ಪುಟ:ಹನುಮದ್ದ್ರಾಮಾಯಣಂ.djvu/೨೫೧
ಗೋಚರ