ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಾದಶಾಶ್ಚಾಸ. 245 ತಾನೆರೆ ಕಂಡಂ ಪವ | ಮಾನಕುಮಾರಕನ ಘೋರತರದಾಕೃತಿಯಂ ||೯೭|| ವಾನರ ಕೇಳ್ ನಿನ್ನಂ ನ | ಮಿಾ ನಗರಕೆ ಬಿಟ್ಟನಾವನವನಂ ಕ್ಷಣದೊಳ್ || ಕೀನಾಶನ ಪುರಕಟ್ಟುವೆ | ನಾನಾರೆಂದರಿಯಾದೆ ವೋ ನೀನೆಂದಂ || ೯೮ | ಎನೆ ಬತಿಯಿಂದ ಮಾರುತಿ | ದನುಜನ ಸೇರುರಮನೈದೆ ತಿವಿಯಲ್ಕಸುರಂ 11 ಕಿನಿಸಿ೦ ಭುಜಮಂ ಪೊಡೆದುಂ | ಹನುಮಂತನ ಮೇಲೆ ಕರೆದನಸ್ತದ ಸರಿಯಂ 11 ೯೯ | ಕವಿಸಿದನಾ ಮಾಯಾಮೃಗ | ಸಿವಹಮನತಿವೃಷ್ಟಿ ಶೈಲತರುಸಂಕುಲಮಂ || ಪವನಸುತಂ ಬೆದರದೆ ರಾ | ಘವನಂ ನೆನೆವುತ್ತ ದೈತ್ಯನಂ ಘಾತಿಸಿದಂ || ೧೦೦ 0 ನೆತ್ತ ರ್ಕದ್ದು Fo ಖಳನ | ತಿತ್ತಲ್ ನೋಡುತ್ತುವನಿಲಸುತನಂ ಪಿಡಿದು || ಕುತ್ತುವ ಸಮಯದೊಳಂ ಖತಿ | ವೆತ್ತುಂ ಹನುಮಂತನಸುರನಂ ಸದೆಬಡಿದಂ | Max ನ್ಯಾಯದ ಯುದ್ದ ಮನುಳಿದುಂ | ಮಾಯೆಗೆ ಮನಗೊಟ್ಟು ದನುಜನತಿ ಬೇಗದೊಳಂ | ದಾಯದೆ ಸರಮಾರಮಣನ | ಮಾಯಾಕೃತಿಧಾರಿಯಾಗುತಲ್ಲಿಗೆ ಬಂದಂ | ೧೦೨ | ಬರೆ ನೀನಿಲ್ಲಿಗೆ ದಶಕಂ | ಧರಸರಿದುಂ ತಾನೆ ಬಂದು ವಾನರಕುಲಮಂ || ಹರಿವೊಡಮುಜುಗಿಸಿಪ್ಪFo | ಮರಳ ನೀನಲ್ಲಿಗೆಂದು ಹನುಮನೊಳೊರೆದಂ 11 ೧೦a |! ಅವನಿವನೊಂದಾದೊಡೆ ನಿ | ನವರಂ ಕೊಲ್ವರ್‌ ಪೊಣರ್ವುದಂ ಬಿಡು ಖಳನೊಳ್ || ಅವನೀಪಾಲಕರಂ ಕೊಂ ! ಪವಿಳಂಬದೆ ಬಾರ ತನ್ನೊಡನೆ ಬಲದೆಡೆಗಂ 1 ೧೦೪ { 32