ಪುಟ:ಹನುಮದ್ದ್ರಾಮಾಯಣಂ.djvu/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

250 ಹನುಮದ್ರಾಮಾಯಣ. \ ೯ | ಸ್ತೋಮಂ ಸಂಭವಿಪುದು ನೀ | ನಾ ಮರ್ಕಟನರರನೈದೆ ಗೆಲ್ವುದು ಸುಲಭಂ | ೬ | ಎನೆ ಬೀಳ್ಕೊಂಡುಂ ಭರದಿಂ | ದನುಜೇಂದ್ರಂ ಗುಹೆಯೋಳಿಳಿದು ಪಾತಾಳದೊಳಂ || ಅನಲನರ್ಚ್ಚಿಸಿ ಕುಂಡವ | ನನುವಿಂ ತಾಂ ಗೆಯ್ದು ಕಾವಲಿಟ್ಟಂ ಖಳರಂ || ೮ | ಪರಿಶುಭ್ರವಸ್ತ್ರಗಳನುಂ | ಧರಿಸಿ ಶುಚಿರ್ಭೂತನಾಗಿ ಸಾಮಗ್ರಿಗಳಂ || ತರಿಸುತೆ ನಲವಿಂ ವೈಶ್ಯಾ || ನರನಂ ಹುತಿಗೊಳಿಸಿ ಹೋಮಕರಂಭಿಸಿದಂ ಜವದಿಂದೀ ವಾರ್ತೆಯನುಂ | ಧವನೆಡೆಗಂ ಸರಮೆ ಪೇಳು ಕಳಿಪಲ್ಲಂ ರಾ | ನವಗಂ ಸೂಚಿಸಿದೆಂ ತ | ದ್ವಿವರಂಗಳನಾ ವಿಭೀಷಣಂ ಸತ್ವರಮುಂ || ೧೦ || ಅರರಿಯದಂತೆ ರಾವಣ | ನೂರೊಳಗಂ ವರಗುಹಾಂತರಾಳದೊಳಿಳಿದುಂ ಸಂ | ಭಾರಗಳಂ ತರಿಸುತ್ತಂ | ಭೋರೆನೆ ತಾಂ ಮಾಓನಾಭಿಚಾರಾಧ್ವರಮಂ || m || ಅನಲನ ಮುಖದಿಂ ಪಡೆದುಂ | ಘನಶಾಸ್ತ್ರಗಳನಿಂದು ಬಂದಾ (ಇಮೋಳ್ || ಕನನಂಗೊಳಿ ಸುವನೆಲ್ಲರ | ನನುವೇಗದ ಕಿಡಿಸೆವೆಳ್ಳುಮಾ ಯಾಗಮನುಂ || ೧೨ | ಇಂತೆನೆ ರಘುವೀರ ಹನು | ಮೆಂತಾಂಗದಳಂಬವಾದಿ ಕವಿನಾಯಕರಂ || ತಾಂ ತಳದೆ ಬೀಳ್ಳುಡೆ ಬಿಲ | ಮಂ ತಿಳಿದೊಳವೊಕ್ಕು ದನುಜರಂ ಘಾತಿಸಿದರ್ || ೧೩ | ಘೋರಧ್ವನಿಯಿಂ ೩ಳಪರಿ | ವಾರಮನರೆದರೆದು ಮೇಲೆ ಒರೆವರೆ ಕಂಡರ್‌ | ದಾರುಣಹೋಮವನೆಸಗುವ ! ವೀರನನೇಕಾಗ್ರಚಿತ್ತನಂ ಸತ್ವರಮಂ || ೧೪ ||