ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತ್ರಯೋದಶಾಶ್ವಾಸ, 251 ಕಿಡಿಸುತೆ ಹೋಮಮನಾತನ | ಮಡದಿಯ ಮುಂದಲೆಯನಂಗದಂ ಪಿಡಿದೆಳೆದುಂ || ಕಡುಪಿ ತಂದುಂ ಕೂಗಿಡೆ | ನಡುಗುತ್ತಂ ಕಾಂತನೆಡೆಯೊಳಂ ಮೊರೆಯಿಟ್ಟಳ್ || ೧೫ | ಪತಿಯಿಲ್ಲದ ಸಮಯದೊಳಂ ! ಕೃತಿಸುತೆಯಂ ತಂದೆ ಮೊದಲೆ ಮದದಿಂದಿದಿರೊಳ್ !! ಖತಿಯಿಂದೆಳೆವರ್‌ ತನ್ನಂ | ಮತಿಶೂನ್ಯತೆಯಾಯ್ತಿ ಸತ್ವಮಳಿದುದೆ ನಾಥಾ | ೧೬ | ಕಂದೆರೆದೀಕ್ಷಿಸಲಾಗದೆ || ಕುಂದಲ್ಲವೆ ನಿನ್ನ ಪತ್ನಿ ತಾನಲ್ಲಮೆ ಎಂ || ದೆಂದುಂ ಮೊರೆಯಿಡುತಿರೆ ದಶ | ಕಂಧರನುರುಕೋಪದಿಂದೆ ಗರ್ಜಿಸಿ ನಿಂದಂ || ೧೭ | ಅಸಿಯಂ ಜಳಪಿಸ ವಾನರ | ವಿಸರಂ ಪರಿತಂದುದೈದೆ ನಿಜವಾಹಿನಿಗಂ | ದಶವದನಂ ಬಳಿಕಂ ಶೋ | ಚಿಸಿ ಸತಿಯಂ ಮಸಲ್ಯಮವಳಿಂತೆಂದಳ್ || ೧೮ | ಶ್ರುತಿಚೋರನನುಂ ಮಾ | ಕೃತಿಯಿಂ ಸಂಹರಿಸಿದಾತನೀ ರಘುವೀರಂ | ದಿತಿಜಾಮರರುಂ ಕಡಲಂ | ಮಧಿಸಲ್ಮಂದರಮನಾಂತ ಕೂರ್ಮನೆ ರಾಮಂ ಧರೆಯಂ ಕೊಂಡುಯ್ದ ಸುರನ | ನೊರಸಿದ ಸೂಕರನೆ ರಾಮನೆಂದರಿ ನೀನುಂ || ದುರುಳ ಹಿರಣ್ಯಕಶಿಪುವಂ | ತರಿದ ನೃಕೇಸರಿಯೆ ರಘುಜನೆಂದುಂ ತಿಳಿಯಾ ಬಲಿಯಂ ಪಾತಾಳಕ್ಕಂ || ದಿಳಿಸಿದ ವಾಮನನೆ ಭೂಮಿಜಾತೆಯ ರಮಣಂ || ಚಲದೊಳ್ ಕೃತವೀರ್ಯಾತ್ಮಜ | ಕುಲಮಂ ತರಿದಿಟ್ಟ ಪರಶುಧರನೇ ರಾಮಂ | ೨೧ ನಿಮ್ಮಟಳದಿಂ ಸುರರುಂ || ಬೊಮ್ಮನನೊಡಗೊಂಡು ದೂರೆ ಕೇಳು ಹರಿ ತಾಂ || || ೧೯ 1) 11 ೨೦