ಪುಟ:ಹನುಮದ್ದ್ರಾಮಾಯಣಂ.djvu/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತ್ರಯೋದ ಶಾ ಶ್ವಾಸ. -++&೫- ನೃತ್ರ 11 ಕೌಸಲ್ಯೂಜ್ವಲಗರ್ಭವಾರಿಧಿನಿಶಾನಾಥಂ ದಯಾಮಾನಸೋ || ದ್ವಾಸಂ ನಿರ್ಮಲಕೌಮುದೀರುಚಿರಭಾನ್ಯಕ್ಕಟ್ಟುಮಂದಸ್ಮಿತಂ || ಕೀಶಾಧೀಶಸುಪೂಜಿತಾಂಘ್ರಯುಗಳಂ ಕೋದಂಡಹಸ್ತಂ ನರಾ | ಧೀಶಂ ಸಂತತಮಿಾಗೆ ಸರ್ವಶುಭಮಂ ಸ್ಪೋಣಿಸುತಾವಲ್ಲಭಂ ೧೨ | ಕಂದ | ಕೇಸರಿತನುಜಂ ರಿಪುಗಜ | ಕೇಸರಿ ಕಮನೀಯಕಾಯಜಿತಸುರಶೈಲಂ || ವಾಸವವಿನುತಂ ನತಪ್ಪ | ದ್ವಾ ಸಂ ಶ್ರೀಹನುಮನೊಲ್ಕು ಕುಡುಗೆಮಗೊಳ್ಳಂ || ೨ | ಧೀರಯಮಿಗಳಿರ ಕೇಳುಂ | ಮೈರಾವಣನಳಿದ ವಾರ್ತೆಯಂ ಮಿಗೆ ತಿಳಿದುಂ || ಭೂರಿಸುಚಿಂತೆಯೊಳಂ ತ್ರಿದ ! ಶಾರಿವರಂ ಭಾವಿಕಾರ್ಯಮಂ ಯೋಚಿಸಿದಂ | a || ಅಪಜಯಮಡಸಿದುದೆನಗಂ | ವಿಪರೀತಮುವಾದುದಯ್ಕೆ ಮಾಡಿದ ಕಜ್ಜಂ || ತ್ರಿಪುರಾಸುರಸಂಹಾರನ | ಕೃಪೆ ತಪ್ಪಿದುದೆಂದು ಗುರುವಿನೆಡೆಗೆಂದಂ ವಂದಿಸಿ ಭಾರ್ಗವಗಂ ಭಯ | ದಿಂದಂ ಕಯುಗಿದು ಪೇಳನೆಲೆ ದೇಶಿಕನೇ || ನಂದನಸಹಜಾತಾದರ್‌ | ಸಂವರ' ನರಕೀಶರಿಂದ ಸಮರಾಂಗಣದೊಳ್ | ೫ | ನರವಾನರರ ಗೆಲ್ಲಾ | ಪರಿಯಂ ಕರುಣಿಸುಗುಮೆಂದು ದಶಕಂಠಂ ತ | ಚರಣಕ್ಕಂ ಮಗುಳೆರಗಿದೊ | ತೊರೆದಂ ಕರ್ಣದೊಳೆ ದಿವ್ಯಮಂತ್ರಮನಾತಂ 1 ೬ || ಈ ಮಂತ್ರದೊಳಂ ಶುಚಿಗಂ | ಹೋಮವನೆಸಗಿದೊಡೆ ದಿವ್ಯರಥಶಸ್ತ್ರಾಸ್ತ್ರ | ||