ಪುಟ:ಹನುಮದ್ದ್ರಾಮಾಯಣಂ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಥಮಾಶ್ವಾಸ. 19 ಧುರದೊಳ್ ದನುಜಾಧಮದಶ | ಶಿರನಂ ಸಂಹರಿಪುದೆಂದನಾ ಮುನಿನಾಥಂ \\ ೧೩೪ || ಇಂತೆಂದಗಮುನಿಪತಿ | ಸಂತಸದೆ ಮಹೇಂದ್ರಚಾಪಶರಖಡ್ಡಗಳಂ | ತಾಂ ತವಕದಿಂದೆ ಕೊಟ್ಟುಂ | ಸ್ವಾಂತಾಂಭೋಜಾತದಲ್ಲಿ ನೆಲಸುಗುಮೆಂದಂ || ೧೩ 10 ಆ ಮುನಿಗೆ ಮಗುಳೆ ವಂದಿಸಿ | ಪ್ರೇಮದೆ ಬೀಳ್ಕೊಂಡು ಬಂದು ಪಂಚವಟಿಯೊಳು || ದ್ದಾಮ ಜಟಾಯುವನೀಕ್ಷಿಸಿ | ಕ್ಷೇಮಂಗೆಯ್ಯುತ್ತಮಿರ್ಪುದೆಂದಂ ರಾಮಂ } ೧೩೬ 1 ಗೌತಮಿಯ ತೀರದೊಳುರು | ಹೂತನ ನಂದನಕೆ ತೋಡುಮಾಗಿಹ ವನದೊಳ್ || ನೂತನ ಪರ್ಣಾಲಯಮಂ | ಸಾತಿಶಯಂಗೆಯ್ದೆನಗ್ರಜಾತನ ಮತದಿಂ 11 ೧೩೭ | ಪರಮರ್ಷಿಕುಲದ ಮತದಿಂ | ವಿರಚಿಸಿ ನಿಶೆಯಲ್ಲಿ ವಾಸ್ತುರಕ್ಕೊಮ್ಮಗಳಂ || ಮರುದಿವಸಂ ಫೋಕ್ಕಂ ರಘು | ವರನವನೀಜಾತೆವೆರಸು ಪರ್ಣಾಲಯಮಂ || ೧೫೮ {{. ಈತನೆ ತಾತಂ ಮದ್ದು ರು | ಸೀತೆಯೆ ಮಜ್ಜನನಿಯೆಂದು ತತ್ಸದಪಂಕೇ || ಜಾತಮನರ್ಚಿಸುತನುದಿನ | ಮಾತಳಿರೆಲೆವನೆಯನ್ನೆದೆ ಕಾಯುತಮಿರ್ದೆ೦ | ೧೩೯ | -+