ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಶ್ವಾಸ. ವೃತ್ತಂ || ರಾಮಂ ಶ್ಯಾಮಲಗಾತ್ರನಾದಿಪುರುಷಂ ರಾಜೀವಪತಾಂಬಕಂ | ಸೋಮಾಬ್ಯಾಸನಸನ್ನುತಂ ಶುಭಕರಂ ಸಾಮಪ್ರಿಯಂ ಶಾಶ್ವತಂ | ಭೀಮೊದ್ದಂಡವಿರಾಧದೈತ್ಯಮಥನಂ ಭಕ್ತಾಳಿ ಸಂರಕ್ಷಕ! ಪ್ರೇಮಂಬೆನಗೀಗೆ ಸೌಖ್ಯ ಚಯಮಂ ಸೀತಾನನಾಬ್ದಾರ್ಯಮಂ | ವಟುರೂಪನಾಂತು ಸೀತಾ | ವಿಟನಂಫಿಸರೋರುಹಕ್ಕೆ ವಂದಿಸಿ ಬಳಿಕಂ | ಪಟುವಾಕ್ಯದೆ ನುತಿಸಿದ ಧೂ ! ರ್ಜಟಿಯಂಶೀಭೂತನಾದ ಹನುವಗೆ ಮಣಿವೆಂ ||೨ || ಸುಧೆಯಂ ಸೇವಿಸಿದಂತಾ | ದುದು ವನಜಾಂಬಕನ ಚರಿತೆಯಂ ಕೇಳುದರಿo || ಮುದದಿಂ ಮೇಲ ಡೆಯಂ ಪೇ | ಇುದು ಕರುಣದೊಳೆಂದನನಿಲಜ೦ ಲಕ್ಷ್ಮಣನೊಳ್ | ೩ || ಆ ನದಿಯ ತೀರದೊಳ್ ಸ | ನೌನಿಗಣಂಬೆರಸು ಸೌಖ್ಯದಿಂದಿರಲು ಜನ || ಸ್ಥಾನದಿನೇಂದಳ್ಳುರ | ಮಾನಿನಿಯೆಂಬಂತೆ ಶೂರ್ಪನಖೆಯೆಂಬಸುರೇ | ೪ | ಕಾಮಿಸಿ ಬಂದೆಂ ಸದ್ದು ಣ | ಧಾಮನೆ ಕೃಪೆಯಿಂದೆ ರಮಿಸವೇಳೋಂದಾಗಳ್ || ಆ ಮಾಯಾದಾನವಿ ರಘು | ರಾಮನೊಳಂ ಪೇಳೆ ಕೇಳು ನಗುತಿಂತೆಂದಂ || ೫|| ತನಗೋರ್ವಕೃತಿಯಿರ್ಪಳ್ || ನಿನಗೊಪ್ಪುವಕಾಂತನಿರ್ಪನೆನುತನ್ನೆಡೆಗಂ || ವಿನಯದಿ ಕಳುಹಸುರೆಯ | ಕೊನೆಮೂಗಂ ಕಿವಿಗಳೆರಡನಿಳುಹಿದೆನಾಗಳ್ [[೬ || ಮೊರೆಯಿಟ್ಟ ಸುರಾಕೃತಿಯಿಂ | ಖರನೆಡೆಗಂ ಪೋಗಿ ದೂರೆ ನಡೆತಂದಂ ಸೋ !! ದರದೂಷಣಶಿರಭಟ | ವರರಿಂ ಪದಿನಾಲ್ಕು ಸಾಸಿರಾಸುರಬಲದಿಂ _ | ೭ |