1962 ಹನುಮದ್ರಾಮಾಯಣ. ಜಯಜಯ ರಾವಣಸೂದನ | ಜಯಜಯಜಯಮೆಂದು ನುತಿಸಿತಮರಾನೀಕಂ | ೯೭ | ರವಿಜಾತಾಂಗದ ನಳಜಾo } ಬವಪವನಜನೀಲಶರಥಕೇಸರಿಮೈಂದ | ದ್ವಿವಿದವಿಭೀಷಣಮುಖರ್ | ಜವದಿಂ ರಾಮಂಗೆ ಮಣಿದು ಸುತಿಸಿದರಾಗಳ್ || ೯೮ ; ರಾವಣಸಂಹಾರಕ ರಾ | ಜೀವಾಂಬಕ ರಘುಕುಲೇಶ ರಾಕ್ಷಸಹರ ಫ || ಕ್ಯಾವಳಿ ಫೋಷಕ ನಿರುಪಮ | ಪಾವನತರದಿವ್ಯನಾಮ ಶರಣಾಗೆಂದರ್ lj'೯೯ | ಇಂತೆಂದುಂ ನುತಿಸೆ ದಯಾ | ಸ್ವಾಂತಂ ಕಮನೀಯಕಾಯನತುಳಂ ಸೀತಾ || ಕಾಂತಂ ಕೃಪೆಯಿಂದೀಕ್ಷಿಸೆ | ಸಂತಯದನವರನಧಿಕವಿನಯದೊಳಾಗ? _|| ೧೦೦ || ಸುರಪವರೂಧಮನಿಳಿದುಂ || ಕರೆದುಂ ಮಾತಲಿಯನೈದೆ ನಿನ್ನಿಂದೆನಗಿಂ |! ದರಿವಿಜಯಮದಾದುದು ಸುರ | ಪುರಕಂ ಪೋಗೆಂದು ರಘುವರಂ ಬೀಳ್ಕೊಟ್ಟಂ || ೧೦೧ |! ಹನುಮಂತನ ಕಡಿದೊ || ಯ್ಯನೆ ನಡೆತಂದನಲಭೂಮಿಯೆಡೆಯೊಳ್ ಕುಳಿತುಂ || ಅನುಜನ ವದನಮನೀಕಿಸ | ಅನುವಿಂ ಮೆಯ್ಕಸೆಯ ರಕ್ತಮಂ ತೊಳೆದನಣಂ | || ೧೦೨ || ಮೂಲಿಕೆಯಿಂದ ಸುಷೇಣಂ | ಸೀಲಾಂಗನ ಮೆಯ್ಯ ಮಸೆಯನಡಗಿಸಿದಂ ಸ | ಬೈಲಮನುಟ್ಟುಂ ತದ್ರೂ | ಪಾಲಂ ಸಂತಸದಿನಿರ್ದ್ಧನಾ ದಿವಸದೊಳಂ || ೧೦೩ || ದಶಕಂರಂ ಮಡಿದುದನೀ | ಕ್ಷಿಸುತಂ ಬಹುದುಃಖದಿಂದ ಸುಮಾರಮಣಂ || ಬಸವಳಿದಣ್ಣನ ಪೊರೆಯೊಳ್ | ಬಿಸುನೆತ್ತರ ಮೇಲೆ ಬಿಟ್ಟು ಮರುಗಿದನಾಗಳ್ | || ೧೪ ||
ಪುಟ:ಹನುಮದ್ದ್ರಾಮಾಯಣಂ.djvu/೨೭೦
ಗೋಚರ