ಪುಟ:ಹನುಮದ್ದ್ರಾಮಾಯಣಂ.djvu/೨೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ದ ಶಾಶ್ವಾಸ. –~ ವೃತ್ರ ಶ್ರೀಕಾಂತಂ ನತಕಲ್ಪವಲ್ಲಿ ಕರುಣಾವಾರಾಶಿ ಸೌಖ್ಯಪ್ರದಂ | ಪಾಕಾರಾತಿಮುಖಾಮರಾಳಿವಿನುತಂ ದೈತ್ಯೇಂದ್ರವಿಧ್ವಂಸಕಂ || ಭೂ ಕಾಂತಂ ಭರತೇಷ್ಟದಾಯಕನಜಂ ಸನ್ಮಂಗಲಾಂಗಂ ವರಂ | ಸಾಕೇತಾವನಿಪಾಲಕಂ ಕುಡುಗೆ ಸಂತೋಷಂಗಳಂ ರಾಘವಂ | ೧ | ಕಂದ | ಕರುಣಾಸಾಗರ ಮಂಗಲ | ಕರದಿವ್ಯಮಹಾಶರೀರನಿರ್ಜಿತಚಾಮಿಾ | ಕರಪರ್ವತ ಸದ್ಭಕ್ತನಿ || ಕರಪೋಷಕ ವಿಶ್ವವಿನುತ ಪೊರೆ ಪವನಭವಾ | ೨ || ಪರಮರ್ಪಿಗಳಿರ ಕೇಳುಂ || ಪರಿತೋಷಾನ್ನಿತನುಮಾಗೆ ರಾಘವದೇವಂ || ಧರಿಣಿಜೆಯಂ ಬರಿಪುದು ಸಾ || ದರದಿಂದೆಂದುಂ ವಿಭೀಷಣಗೆ ತಾನುಸಿರ್ದಂ | & | ಮಂಗಲೆ ತಾಂ ಬರಲಿಂ ಸೀ | ತಾಂಗನೆಯೊ ಎಡೆಗೆನುತ್ತೆ ಮುದದಿಂ ಕರುಣಾ || ಪಾಂಗಂ ಪವನಜದಾನವ | ಪುಂಗವರಂ ಕಳಿಪೆ ಬಂದರಸುಗೆಯ ಬನಕಂ || ೪ | ಬಿಜಯಂಗೆಯೆವೇಳ್ಳುಂ ಭೂ | ಏಜೆ ನಿಮ್ಮಧಿನಾಥನಂಘ್ರದರ್ಶನಕೆನುತಂ || ರಜನೀಚರನಾಯಕಪವ | ನಜರುಂ ತತ್ಪದಕೆ ಮಣಿದು ಕಯ್ಯುಗಿದೆಂದರ್‌ | ೫ !! ಮಜ್ಜನಮಂ ಗೆಯ್ದುಂ ಮಿಗೆ | ಪಜ್ಜಳಿಸುವ ವಸನಭೂಷಣಗಳಂ ತಾಳುಂ ಕಟ್ಟಳಮಂ ಧರಿಸಲ್ ತ್ರಿಜ | ಗಜ್ಜನನಿ ಸರಾಗದಿರಿ ಬರೆವೇಂದರ್ | ೬ || ಬರಲೇಂ ತಾನಿರ್ದ್ದಂದಿಕೊ | ಟೆರೆಯನ ಸನ್ನಿಧಿಗೆ ಬಳಿಕೆ ನಿರ್ಮಲೆಯಪ್ಪೆಂ ||