ಈ ಪುಟವನ್ನು ಪರಿಶೀಲಿಸಲಾಗಿಲ್ಲ.
268 ಹನುಮದ್ರಾಮಾಯಣ, ಬರಿದಂತೆಸಗೆಂದವನಿಜೆ | ಕರುಣದೆ ಬೀಳ್ಕೊಟ್ಟಳಂದು ಪವನಾತ್ಮಜನಂ {{ ೧೪೨ | ಎನಮಿತನಾಗಿ ಧರಾಸುತೆ | ಗನಿಲಾತ್ಮಜನೈದೆ ಬಂದು ಭಯಭಕ್ತಿಯೋಳಂ ! ಮನುಜಾಮರನಾಥನ ಪದ | ವನಜದೊಳಭಿನಮಿಸಿ ಪೇಳನಾ ವಿವರಗಳಂ || ೧೪೩ | ಅಂದಾನೀಕ್ಷಿಸಿದುದರಿಂ || ಕುಂದಿದೆ ತನು ನಿಮ್ಮ ನಾಮದೊಳ್ ದೃಢಚಿತ್ತಂ || ಪೊಂದಿದೆ ದೇವಿಗೆ ಸುದಯಾ | ಸಿಂಧುವೆ ಕೃಪೆಗೆಯ್ಯವೇಳುಮಾ ಜಾನಕಿಯೋಳ್ || ೧೪೪ || ಹನುಮನ ವಚನಮನಾಲಿಸು | ತನುವಿಂದಾನಂದಭರಿತನಾಗುತ್ತಂ ಮೇ || ದಿನಿಯಾತ್ಮಜೆಯಂ ಬರಿಸುವೆ || ನೆನುತಂ ರಘುವೀರನಿರ್ದ್ದನೆಂದಂ ಸೂತಂ | ೧೪೫ | -+-+ಳಿ-