ಪಂಚದಶಾಶ್ವಾಸ. 29? ದನಮಂ ತಾನೇರ್ದ್ದಿರೆ ಸ || ದ್ವಿನಯದೊಳಂ ಭರತನೆಸಗಿದಂ ಸತತೆಯಂ 11 ೭ | ಶ್ವೇತಾತಪತ್ರಮಂ ಸಂ | ಪ್ರೀತಿಯೋಳಂ ಪಿಡಿದನೈದೆ ಶತ್ರುಘ್ನಂ ವಿ | ಖ್ಯಾತಂ ಲಕ್ಷ್ಮಣನುಂ ಕಲ | ದೌತಾಂಚಿತತಾಳಂತಮಂ ತಾಳ್ಮೆಸೆದಂ || ೮ | ಆನಸುತಪವನಕುಮಾರಕ | ರನುವಿಂ ಎದಮೆಸೆದರ್ ತೇರೊಳ್ || ದನುಜಾಧಿಪನೇದ್ದ ೯೦ ಮಿನು | ಮಿನುಗುವ ಭೂಷಂಗಳಿಂದಪ್ಪುವ ಗಜಮಂ 11 ೯ !! ವಾನರಪತಿಗಳ ದನುಜರ್ | ಭೂನಾಧನ ನೇಮದಿಂದ ಗಜತುರಗಮಹಾ || ಯಾನಾರೋಹಿಗಳಾದರ್ | ಮಾನಿನಿಯರ್ ಶಿಬಿಕೆಗೊಂಡು ನಡೆತಂದರಣಂ || ೧೦ | ಪದುಳದೆ ಪೊಗಳ ವರಮಾ | ಗಧವಂದಿಗಳರಸನೇಳೆ ಯಂ ಸಂಭ್ರಮದೊ !! ಘ್ನುದದಿಂ ನರ್ತಕಿಯರ ಕ | ಇದಿರಂ ಸೂಸುತ್ತೆ ನಾಟ್ಯರಚನಂಗೆಟ್ಟರ್ {{ ೫ {1, ಮುಂಗುಡಿಯೊಳ ಕಂಚುಕಿಗಳ | ವಂಗಡಮುಂ ಜನದ ಸಬುದಮಂ ನಿಲಿಸುತ್ತಂ || ಕಂಗೆಸೆದುದು ನಾನಾವಾ | ದ್ಯಂಗಳ ರವಮೈದೆ ತೀವಿದುದು ದಿಕ್ಕಟಮಂ || ೧೨ | ನಗರದ ಮಂಜುಳವೀಧಿಯೋ | ಭೂಗುಮಿಗೆಯಾನಂದದಿಂದೆ ರಾಘವದೇವಂ || ಖಗಕಾಂತಿಯೋಳೆತ್ತರೆ ಸೌ | ಧಗಳೊಳ್ ನೋಡುತ್ತು ಮಿರ್ದುದಾ ಪೌರಜನಂ || ೧೩ || ಎರಡು ಕಡೆಯೊಳ್ ಶೋಭಿಪ || ಕರುಮಾಡದ ಜವ್ವನೆಯರ ಕಣ್ಣೆಳದಿರುಂ || ಕರಮೆಸೆದುದು ಸಂತಸದೊಳ್ | ಸುರರುಂ ಚೆಲ್ಲಿದರೊ ಮೊಲ್ಲೆಯಲರ್ಗಳನೆಂಬೋಲ್ 1: ೧೪ ! 38
ಪುಟ:ಹನುಮದ್ದ್ರಾಮಾಯಣಂ.djvu/೩೦೧
ಗೋಚರ