ಪುಟ:ಹನುಮದ್ದ್ರಾಮಾಯಣಂ.djvu/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

309 * ಹನುಮದ್ರಾಮಾಯಣ. ಮುಂಗಾಣದ ತಾನಸುರರ | ವಂಗಡಕಂ ವರವನಿತ್ತೆನದರಿಂ ಕರುಣಾ || ಪಾಂಗನೆ ಮುನಿಯದೆ ಖಳರಂ | ಭಂಗಿಸಿ ರಕ್ಷಿಸಿದೆ ಜಗಮನೆಂದಂ ಬೊಮ್ಮಂ || ೬೦ || ಭೂಮಿಬುಧರ್ ಗೆಯ್ದ ಪ ಹ || ವ್ಯಾವಳಿಗೆ ನಿರಂತರಾಯವಾದುದು ಸತತಂ || ದೇವರ್ಕ್ಕಳ್ಳಾಯ್ತು ಸುಖಂ || ಭಾವಿತಜನರಕ್ಷ ಜಯತು ಎಂದಂ ಸುರಪಂ {೧ ||- ವಿಲಸಿತಗಯೆಯೋಳ್ ನೀಡುವ || ತಿಲಪಿಂಡಗಳಂ ಸರಾಗದಿಂ ರಾಕ್ಷಸರುಂ 11, ಸೆಳೆದುಯ್ತುದನುಂ ನಿಲಿಸಿದೆ || ಸಲಹಿದೆ ನೀನೆಂದುದೈದೆ ಪಿತೃಗಣಮಾಗಳ್ 11 ೩೨ || ತನ್ನ ಪಾಡುಗುಮೆಂದುಂ || ಬನ್ನಂ ಬಡಿಸುತ್ತುಮಿರ್ದ್ದ ಖಳನಂ ಕೊಂದುಂ | ಚೆನ್ನೆಸಗಿದೆ ತಮಗೆನುತಂ | ಸನ್ನು ತಿಸುತೆ ಮಣಿದು ಪಾಡಿದರ್ ಗಂಧರ್ವರ್ || ೬೩ !! ಶ್ರೀಕಾಮಿನಿಯರಸಾ ಕರು | ಣಾಕರ ಕಮನೀಯಕಾಯ ಜಯಜಯ ಎಂದುಂ | ಲೋಕಾಧಿಪಮುಖದಿವಿಜಾ | ನೀಕಂ ತುಳಿಲ್ಗೆ ಯು ನುತಿಸಿದುದು ಭಕ್ತಿಯೋಳಂ || ೬೪ || ಇಂತುಂ ನುತಿಸುವ ಗೌರೀ ! ಕಾಂತವಿಧಾತೇಂದ್ರ ಮುಖ್ಯರಂ ಶ್ರೀರಾಮಂ || ಸಂತಯ್ಯುತೆ ಬೀಳುಡೆ ಕಡು || ಸಂತಸದಿಲ ನಿಜನಿವಾಸಮಂ ಸಲೆ ಸಾರ್ಧ್ವರ್ || ೬೫ !! ಉತ್ತಮತುರಂಗಲಕ್ಷಮ | ನುತ್ತ ಮಗೋಲಕ್ಷ ವೃಷಭಶತಗಳನುಂ ಮ | ವತ್ತುಂ ಕೊಟಿ ಸುವರ್ಣಮ | ನಿತ್ಯಂ ವಿಪ್ರೋತ್ತಮರ್ಗ್ಗೆ ರಾಘವದೇವಂ | & | ವರವಸ್ತ್ರಾಭರಣಗಳಿಂ | ಧರಣೀಸುರರ ಸಮಂತು ಸತ್ಕರಿಸುತೆ ಭಾ |