ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೩೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

3:1' || ೬೭ || || ೬೮ || 1 ೬೯ { 1 ೭೦ | ಪಂಚದಶಾಶ್ವಾಸ. ಸ್ಥರನಿಭಮಣಿಮಾಲಿಕೆಯಂ | ತರಣೀಸುತಗಿತನಧಿಕಮುದದಿಂ ರಾಮಂ ಅಂಗದಗಂ ಮಣಿಮಯದಿ | ವ್ಯಾ೦ಗದಗಳನಿತ್ತು ಚಂದ್ರರುಚಿಯೋರುವು | ತುಂಗಸುಮೌಕ್ತಿಕಾರನ | ನಂಗನೆಗೊಲ್ಸಿನೈದೆ ಸೀತಾನಾಧಂ. ಆ ಮಾಲಿಕೆಯಂ ಸೀತಾ | ಭಾಮಿನಿ ಕರತಳದೊಳಾಂತು ಹರಿನಾಯಕರಂ || ಪ್ರೇಮದಿನೀಕ್ಷಿಸುತಿರೆ ರಘು | ರಾಮಂ ತಾಂ ಕಂಡು ತಿಳಿದನವಳಿಂಗಿತಮಂ ನೀನಾವನನೀಕ್ಷಿಸೆ ತವ || ಮಾನಸಕಂ ಮುದಮನಿತ್ಯ ಸೇವಕಗೀಯೆಂ || ದಾ ನಳಿನಾಕ್ಷಂ ಪೇಳಲ್ | ಜಾನಕಿ ಕೃಪೆಯಿಂದೆ ಕೊಟ್ಟಳನಿಲಾತ್ಮಜಗಂ ಹಾರವನಾಂತುಂ ಪವನಕು | ಮಾರಂ ರಾಘವಗೆ ಸೀತೆಗಂ ಮಣಿದು ಸ | ದೌರವಗೊಂಡು ವಿರಾಜಿಸ | ಲಾ ರಾಮಂ ವಾನರೇಂದ್ರರಂ ಮನ್ನಿಸಿದಂ ಅವರವರಂ ಕರೆಕರೆದುಂ | ನವಮಣಿಕ್ಯೂರಹಾರಮುಕುಟಾದಿಗಳಂ || ವಿವಿಧಸುವಸ್ತುಗಳಂ ರಾ | ಘವನತಿಮುದದಿಂದಮಿತ್ತು ಮನ್ನಣೆಗೊಯ್ಕ ಅನುಪಮಮಣಿಭೂಷಣಮಂ | ಕನಕಾಂಕಿತದಿವ್ಯಚೇಲಮಂ ಸಂತಸದಿಂ || ದನುಜೇಶಂಗಿತ್ತುಂ ಮೇ || ಏನಿವರ್ಗಿತಂ ಪಸಾಯಗಳನಾ ರಾಮಂ ಮುದದಿಂ ಗಹನಂ ಕರೆದಂ | ಪದುಮಾಕ್ಷಂ ವಿನಯದಿಂದಮಾಲಿಂಗಿಸುತುಂ || ಅಧಿಕಧರಾಭೂಷಣಸಂ | ಪದಗಳನೊಬ್ಬಿತ್ತನವನೊಳತಿಸತ್ಕೃಪೆಯಿಂ || ೭೧ | || ೨ || | ೭೩ | | ೭೪ |