ಪುಟ:ಹನುಮದ್ದ್ರಾಮಾಯಣಂ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಶ್ವಾಸ. 39 ಮರನಂ ಮುರಿಯಲ್ಪರ್ಕ್ಕುಮ | ಸುರನಟ್ಟೆಯನೊದೆದು ದೂಂಟೆರ್ವುದು ನೋಡಲ್ || ಸುರನಾಥನ ಸುತನಿದಿರೊಳ್ | ಶರಧನುವಂ ಧರಿಸಿ ನಿಲ್ಬನಾವನೋ ಧರೆಯೊಳ್ || ೧೪೩ || ನಿನ್ನ ನುಡಿ ನನ್ನಿಯೆಂದಾಂ ! ಪನ್ನತಿಕೆಯೋಳ್ಳೆದೆ ವಾಲಿಯಂ ಕೆಣಕುತ್ತಂ || ಬನ್ನಕೊಳಗಾದೆಂ ಶೌ | ರ್ಯೋನ್ನತಿ ನಿನಗಿರ್ದೊಡೆನ್ನನೀ ಪರಿಗೆಯ್ಯಾ 1 ೧೪೪ || ಇಂತಾ ರವಿಚಂ ಚಿತ್ರ ! ಭಾಂತಿಯೋಳಂ ಒರೆದ ನುಡಿಯಲವನೀಚಾತಾ || ಕಾಂತಂ ಮೃದುತರವಾಣಿಗ | ೪೦ ತಳ್ಳದೆ ಪೇಳ್ಳನೊಬ್ಬು ತರಣಿಜನೊಳ್ | ೧೪೫ | ಸೂರಜ ನೀನವನೇಕಾ ! ಕಾರದೆ ಕಣ್ಣ ಸೆಯಲಂಬನಾಂ ಕ ತಿಪಲ್ಕಂ । ಆರಂ ಕೊಲ್ಕುದೊ ಎನುತಂ || ತೋರಾಯದ ಚಿಂತೆಯಿಂದೆ ನೋಡುತಮಿರ್ದ್ದೆ೦ | ೧೪೬ ಇನಿಸುಂ ಭೇದಂದೋರದೆ | ಘನಯುದ್ಧಂಗೆಯ್ಯುತಿರ್ದ್ದ ಕಾರಣಮೆನಗಂ || ಅನುಮಾನವಾದುದಲ್ಲದೆ || ನಿನಗಂದಾನಿತ್ತ ಭಾಷೆಯಂ ತಪ್ಪುವೆನೇ 11 ೧೪೭ || ಅಂಜದೆ ಮನದೊಳ್ಳಡೆ ನಿನ | ಗಂ ಒಯಮುರೆ ಸಾರ್ಗುಮೆಂದು ತಿಳಿ ಇನ್ನೆನುತಂ ! ಕಂಜಾಕ್ಕಂ ಕರುಣದೆ ಶ | ತ್ರುಂಜಯನಗ್ರಒನನ್ನೆದೆ ಕರೆದಿಂತೆಂದಂ || ೧೪ಲೆ || ಈತನ ಕುರಿಪಂ ತಿಳಿವಾ | ರೀತಿಯನೆಸಗೆಂದು ಪೇಳೆ ಲಕ್ಷ್ಮಣನಾಗಳ್ || ಪೂತ ಗಜಪುಷ್ಪಮಾಲೆಯ | ನಾತನ ಗಳಕಿಟ್ಟು ಶತ್ರುಜಯಿಯಾಗೆಂದಂ | ೧೪೯ | ರವಿಚಂ ಸಂತಸದಿಂ ರಾ | ಘವನಂಘಿಗೆ ಮಣಿದು ಯುದ್ದ ಕೆರೆ ಭರದಿಂ ||