ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

40 ಹನುಮದ್ರಾಮಾಯಣ. ಪವನಸುತನೀಲಮುಖ್ಯ | ರ್ಸ್ತವಗರ್ನಡೆತಂದರುರ್ಬ್ಬಿ ಬೊಬ್ಬಿಡುತಾಗಳ || ೧೫೦ R ದ್ವಾರಪ್ರದೇಶದೊಳ್ಳಪಿ || ವೀರಂ ಕೂಗಲೆ ಕೇಳು ಸುರಪಕುಮಾರಂ | ಭೋರೆನೆ ಗರ್ಜಿಸುತೆರೆ || ತಾರಾವಧು ಬಂದು ನಿಂದು ಪತಿಯೊಡನೆಂದಳ್ || ೧೫೧ # ಬಾಲಕನಂಗದನೆನ್ನೊಳ್ || ಪೇಳಿದುದಂ ಬಿನ್ನವಿಸುವೆನಾಲಿಸು ವಸುಧಾ | ಪಾಲಕದಶರಥಪುತ್ರ | ರ್ಕಾಲವಶಂ ಒಂದರಂತೆ ವಿಪಿನಾಂತರಕಂ || ೧೫೨ || ಪಿರಿಯಾತಂ ರಾಮಂ ಗಡ | ಧರಣೀಸುತೆ ರಾಮಪತ್ನಿ ಗಡ ಲಕ್ಷಣನುಂ | ವರಸೋದರಂ ಗಡಾ ದಶ | ಶಿರನಜೆಯಂ ಕೊಂಡುಫೋದನಂತಯ್ ರಮಣಾ || ೧೫೩ !! ಸತಿಯಂ ಪುಡುಂಕಲೇತ || ತೈತಿಧರಕಂ ಬಂದೊಡಿಸಜನುರುಮಿತ್ರತೆಯಂ | ಹುತಭುಕ್ತಾಕ್ಷಿಯೋಳಂ ಪಡೆ | ದಮೋದದೊಳಿರ್ಪನೆಂದು ಕೇಳ್ಳೆಂ ರಮಣಾ !! ೧೫೪ | ಆತನ ಸತ್ತದೆ ರವಿಚಂ } ಭೀತಿಯನುಳಿದಿಲ್ಲಿ ಬಂದನಲ್ಲದೆ ನಿನ್ನೊಳ್ | ಸೋತುಂ ಮಗುಳ್ಳೆಯ್ತರ್ಪನೆ | ನೀತಿಯೋಳಾ ರುಮೆಯನಿನಜಗಿತ್ತ ಹುದೆಂದಳ್ || ೧೫೫ { ಕೇಳ ಬಲ್ಲೆಂ ರಾಮಂ | ವ್ಯಾಳಾಹಿತಗಮನನೆಂಬುದು ನಿಜದಿಂ ಶ್ರೀ || ಲೋಲನುಮಾದೊಡೆ ಭಕ್ತಿಯೋ | ಳಾಲಯಕಂ ಬರಿಸಿ ಪೇಳ ತೆರನಂ ಮಾಳ್ವೆ || ೧೫೬ | ಎಂದವಳನೊಡಂಬಡಿಸಿ ವು || ರಂದರಸುತನಧಿಕಕೋಪದಿಂ ರಣಕಣಕಂ ಟ ಬಂದಾ ರವಿಜನನೀಕ್ಷಿಸಿ | ನಿಂದಂ ನಿಜಭುಜಮನೆದರುತಾರ್ಭಟಿಸುತ್ತಂ \ ೧೫೭ |