ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಶ್ವಾಸ. 41 ಮತ್ಸಾಹಸಮಂ ತಿಳಿಯದೆ | ಕುತೈತಮತಿಯಿಂದ ಬಂದೆ ತೋಲಗೆಂದೆನುತಂ | ಮತ್ಸರದಿಂ ರವಿಪುತ್ರನ | ವತ್ಸಮನುರುಮುಷ್ಟಿಯಿಂದ ಘಾತಂಗೆಯಂ || ೧೫೮ | ತರಣಿಸುತಂ ಕ್ಷಣಮಾತ್ರಂ | ಮರೆಮೆಯಿನಿರ್ದ್ದೆಟ್ಟು ರಾಮನಂ ನೋಡುತಂ || ಸುರಪಾತ್ಮಜನಂ ತಿವಿಯ | ಲ್ಕುರುಕೊಪದೊಳಾತನೀತನಂ ಘಾತಿಸಿದಂ !! ೧೫೯ | ಮರನಾ ಮರೆಯೋವ್ರಫುಜಂ | ಶರಮಂ ಚಾಪಕ್ಕೆ ಪೂಡಿ ಬಿಡಲಾ ಶರಮುಂ | ಸುರಪಜನುರಮಂ ಭೇದಿಸೆ | ಹರಹರನೆಂದೈದೆ ಭೂಮಿತಳದೊಳ್ಳಿತ್ಥಂ | ೧೬೦ || ಎಡಗಯೊಟ್ಟಿಲ್ಪಲಗ | ↑ ಡೆಯೋಣೆ ನಾರ ವಸ್ತ್ರ ವನಮಾಲೆಗಳಂ || ಜಡೆಯಂ ಧರಿಸುತೆ ನಿಂದಿರೆ | ಜಡಜಾಕ್ಷನನಮರನಾಧಸುತನೀಕ್ಷಿಸಿದಂ \ ೧೬೧ | ಸಜಲಜಲದಾಂಗನಂ ಸರ | ಸಿಜನೇತ್ರನನಖಿಳಲೋಕವಂದಿತನಂ ಭಾ || ನುಜಲಕ್ಷಣಸಂಯುತನಂ | ರಜನೀಚರವಂಶದಾವಶಿಖಿಯಂ ಕಂಡಂ 1 ೬೨ || ಆರಯ್ದು ನೋಡಿ ಸುರಪಕು | ಮಾರಕನಿಂತೆಂದನವನೊಳತಿಸಂಕಟದಿಂ || ಆರಯ್ ನೀನೀ ವಿದ್ಯಮ | ನಾರಿಂದಂ ಕಿ ನೋಡೆ ಕಡು ಸಾಹಸಿಯಮ್ || ೧೬೩ || ನೀನಕ್ಕೆ ದಶರಥಾತ್ಮಜ | ನೇನುಂ ದೊರೆತನಕೆ ಯೋಗ್ಯನಲ್ಲದೆ ಬಳಿಕಂ || ಕಾನನಕೆಳಂದಾ ನಿಜ | ಮಾನಿನಿಯಂ ನೀಗಿಕೊಂಡು ದುಃಖಿಪನ {{ ೧೬೪ || ನಿನಗೆ ಸಮಾನಂ ದಿನಕರ || ತನಯಂ ಪ್ರಾಕ್ಕತದೆ ದೊರೆದುದಾತನ ಸಮೀo |