ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

53 ತೃತೀಯಾಶ್ವಾಸ. ನರರೆಂಬರ್ತೃಣರವರಂ || ತಿರಲಿ ಸುರಾಸುರಸುಪರ್ಣಪನ್ನಗವಿದ್ಯಾ !! ಧರಮುಖರಿಂದೆ ತನಗಂ । ಮರಣಂ ನೆರೆ ಬಾರದಂತೆ ಕರುಣಿಪುದೆಂದಂ || ೬೦ | ಅಂತಾಗಲೆಂದು ಖಳನಂ | ಸಂತಯ್ಯುತೆ ಬಂದು ಕುಂಭಕರ್ಣನ ಪೊರೆಯೊಳ್ || ನಿಂತಿರಲತ್ತಂ ದಿವಿಜ || ರ್ಚಿಂತಿಸುತಂ ಬಂದು ವಾಣಿಯಂ ಮರೆಗೊಂಡರ್ || ೬೧ 11, ದಶಗಳಗಿತ್ತಂ ಕಮಲಜ | ನಸಮಾನಂ ವರಮನಿನ್ನು ತಮ್ಮಂ ತಾನೇಂ || ಬೆಸಗೊಂಬನೊ ನೀನಾತನ | ರಸನೆಯೋಳಂ ನಿಂದು ರಕ್ಷಿಸೆಂದರ್ದಿವಿಜರ್ | ೬೨ | ಲೇಸೆನುತೆ ವಾಣಿ ಘಟಕ | ರ್ಣಾಸುರನುರುಜಿಹ್ನೆಯಲ್ಲಿ ನಿಲಲಾತಂ ಪ || ದ್ಯಾಸನನಂ ಕಾಣುತೆ ಸಂ | ತೋಷದ ತತ್ಪದಕೆ ಮಣಿದು ಕಯ್ಯುಗಿದೆಂದಂ {{ ೬೩ | ಮೂರಿತು ನಿದ್ರೆಯ ಮೇಣಾ | ಹಾರಮದೇಕದಿನಮಾಗೆ ಪುನರಪಿ ನಿದ್ರಾ !! ಭಾರಮನಿನ್ನೆನಗೀಯೆನೆ || ಭೋರನೆ ತದ್ವರಮನಬ್ಬ ಜಂ ದಯೆಗೆಯ್ಯಂ 11 ೬೪ || ಬಳಿಕೆ ವಿಭೀಷಣನೆಡೆಗಂ || ಜಲಜಾಸನನ್ನೆದೆ ಬಂದು ಮೆಯೂರಲ್ಯಾ | ಗಳೆ ಹರಿಭಕ್ತಶಿರೋಮಣಿ, | ನಲವಿಂದಂ ನಮಿಸಿ ಬೇಡಿದಂ ವರಮೊಂದಂ 11 ೬ ೫ 11 ನಿರತಂ ಸದ್ಧರ್ಮೊಚಿತ || ಹರಿಭಕ್ತಿಯೋಳೆನ್ನ ಚಿತ್ತವಿರ್ಪ೦ದದೊಳಂ || ವರಮಂ ಕರುಣಿಪುದೆಂದೆನೆ | ಪರಿತೋಷದೊಳೆಂದನಾತನೊಡನಬ್ಬಭವಂ || ೬೬ . ಭಾಗವತಶಿರೋಮಣಿ ನಿನ | ಗಾಗುಗೆ ನೀನೆಂದುದೆಲ್ಲಮದುಮಲ್ಲದೆ ಶ್ರೀ ||