ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾಶ್ವಾಸ. - $7 ಆ ದನುಜಂ ಕಡುಗಿನಿಯಂ | ಸೋದರರೊಡವೆರೆದು ನಿಖಿಳಖಳಬಲಸಹಿತಂ | ಯೋಧನಕಂ ಬರೆ ರಾಘವ | ನಾ ದೈತ್ಯರನರೆದು ಕೊಂದನರಜಾವದೊಳಂ 1 Fo 13 ವಸುಧೆಯೊಳಗ್ಗ ಳರೆನಿಪ || ರ್ದಶರಥಸುತ್ತದೆ ರಾಮಲಕ್ಷ್ಮಣರೆಂಬರ್ || ಶಶಿಮುಖಿ ರಾಮನ ಸತಿಯಯ್ | ರಿಸಿಕುಳಮಂ ಪೊರೆಯುತಿರ್ಪರಯ್ ವಿಪಿನದೊಳಂ || ೯೧ || ಅವರತಿಬಲಿಷ್ಟರಸುರರ | ನಿವಹಂ ಮಿಗೆ ನಾಶವಾದುದವರಿದಿರೊಳ್ಳಿ | ಲ್ಲುವರೋರ್ವರನುಂ ಕಾಣೆಂ || ಭುವನಾಧಿಪನಾಗಿ ಸುಮ್ಮನಿರ್ಪುದಿದೇನಯ್ 11 ೯೨ | ಇಂತೆಂದ ಶೂರ್ಪನಖೆಯಂ | ಸಂತಯ್ಯುತೆ ಪೊಕ್ಕು ಮನೆಯನಾ ರಾತ್ರಿಯೊಳಂ || ಚಿಂತಿಸಿ ತನ್ನೋಳ್ತಾನಿದ | ಕೆಂತೇವೆನೆನುತ್ತೆ ನಿಶ್ಚಯಂಗೆಯ್ಯನವರ 11 ೯೩ | ಪದುಮಾಕ್ಷಂ ರವಿವಂಶದೊ ! ಭುದಯಿಸಿ ವರರಾಮನಾಮದಿಂ ಭೂತಳಮಂ || ಪದುಳಂಗೆಯ್ಯನೆನುತ್ತಂ | ಮೊದಲೆನಗೆ ಸನಕ್ಕುಮಾರಕಂ ಪೇಳೋ ರ್ಪಂ | ೯೪ 11, ಹರಿಯಲ್ಲದಿರ್ದೊಡಾ ನಿಶಿ | ಚರವರಖರದೂಷಣಾದಿ ವೀರರನೆಲ್ಲಂ || ಶರವೊಂದರಿಂದೆ ಕೊಲ್ಲುವ | ಧುರಧೀರಸಮರ್ಥರುಂಟೆ ಲೋಕತ್ರಯದೊಳ್ | ೯೫ || ಆತನೆ ಹರಿಯಾದೊಡೆ ಮೇ | ಣೀ ತನುವಂ ವೈರದಿಂದಮೊಪ್ಪಿಸುತಂ ಸಂ | ಪ್ರೀತಿಯೋಳಂ ಪಡೆವೆಂ ವಿ | ಖ್ಯಾತಮಹಾವಿಷ್ಣು ವಿರ್ಪ ಪುಟಛೇದನಮಂ || ೯೬ !! ನರನಾಥನಾದೊಡವನಂ | ತರಿದಾತನ ಸತಿಯನ್ನೆದೆ ತಂದೀ ಪುರದೊಳ್ ||