ಪುಟ:ಹನುಮದ್ದ್ರಾಮಾಯಣಂ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾಶ್ವಾಸ. ಅನುಭವವಿಲ್ಲದೆ ತಿಳಿವುದೆ | ಮುನಿವಿಶ್ವಾಮಿತ್ರನಧ್ವರದೊಳಂ ತಾನಾ || ತನ ಶರದಿರವಂ ತಿಳಿದೆ | ತನುಮಾತ್ರಂ ಜೀವಿಸಿರ್ಪೆನಾ ರಘುವರನಿಂ | ೧೦೫ | ಅಂದು ಮೊದಲಾಗೆ ತನಗಂ | ಬಂದಿರ್ಕ್ಕು೦ ಭೀತಿಭೀತವಾತುಲನಾಮಂ || ಪೊಂದಿದ ಭಯಮಂ ನೆನೆಯ | ಅಂದುಗುಮೆನ್ನಾತ್ಮವಿನ್ನು ಮಸುರೋತ್ತಂಸಾ | ೧೦೬ || ಅಸುರಮುನಿಪನಿಂತೆನಲಾ | ದಶವದನಂ ಕೋಪದಿಂದೆ ಗದರಿದನೆಲವೋ || ಶಶಿಧರವಿಧಿಮುಖ್ಯರ್ಸ್ | ವಿಸುವರ್ಕೇಳೆನ್ನದೆ ಮನುಜನ ಮಾತೇಂ 1 ೧೦೭ | ಫಡಫಡ ಭೀತಿವಚನಮಂ | ನುಡಿದೊಡಮಾನಂಜುವಾತನೇಂ ತದ್ಭಯಮಂ || ಬಿಡುಬಿಡು ನಿಮಿಷಂ ನಿಲ್ಲದೆ ! ನಡೆನಡೆ ನೀನೆಂದು ಚಂದ್ರಹಾಸಮನುಗಿದಂ || ೧೦೮ | ದಶಗಳನ ಕಿನಿಸನೀಕಿಸು | ತಸುವಂ ಖಳನುಳಿಸನೀತನಿಂ ಸಾಯ್ತುದರಿಂ | ಬಿಸಜದಳಾಕ್ಷನ ನಿರುಪಮ | ವಿಶಿಖಕೆ ನಿಜತನುವನಿತ್ತು ಮುಕ್ತಿಯನುಯ್ಕಂ || ೧೦೯ | ಎಂದಾಲೋಚಿಸಿ ನಿಶಿಚರ | ನೆಂದ ದಶಕಂಠನೊಡನೆ ಮುನಿಸೇಕೆನ್ನೋಳ್ !! ಬಂದಪೆನೆನ್ನಿಂದಪ್ಪದ | ನಿಂದೆನಗಂ ಪೇಳಲಕ್ಕುಮೆನಲವನೆಂದಂ || ೧೦೦ | ಮಾವಾ ಮನದೊಳ್ಳೋಯದೆ | ಸಾವಿರಮಂ ತಪ್ಪನಿಂದು ಮನ್ನಿಪುದೆನುತಂ || ಶ್ರೀವಿಮಲರಥಮನೇರಿಸಿ | ತೀವಿದ ಸಂತಸದೆ ಪಂಚವಟಿಗೆyಂದಂ || mm } ನಾನಾಯತ್ನಗಳಿಂದಂ | ಮಾನವರಂ ಮಂದಿರದಿನೆ ಪೊರಮಡಿಸೆಂದುಂ |