ಪುಟ:ಹನುಮದ್ದ್ರಾಮಾಯಣಂ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

65 ಚತುರ್ಥಾಶ್ವಾಸ. ಕಡಲಲೆಗಳಂಬರಂಬರ | ಮಡರ್ದುವು ಕೆರೆತೊರೆಗಳುರ್ಬ್ಬಿ ಪರಿಪರಿದುವು ಮೇಣ್ | ಪೊಡವಿ ಕೆಸರಾಯ್ತು ಬೀಸಿತು | ಪಡುವಲ ದೆಸೆಯಿಂದ ಗಾಳಿಮೊತ್ತಂ ಸುತ್ತಂ || ೧೫ ! ಧರಣಿಪತನುಜರ್ವಲ್ಕಲ | ಧರರಾ ಗಿರಿತಲದೆ ಸತ್ಕಥಾನಿರತರುಮಾ | ಗಿರೆಯೊಂದು ದಿನಂ ಲಕ್ಷಣ | ನುರುಭಕ್ತಿಯೋಳೆಂದನಬ್ಬ ಪತ್ರಾಂಚಕನೊಳ್ { ೧೬ | ಸತಿಸುತಬಾಂಧವಧನಪಶು | ತತಿಗಂ ವಶರಾಗಿ ಜಾತಿಧರ್ಮಮನುಳಿದುಂ | ಮತಿಗೆಟ್ಟು ನಿರಯಕೆಯ್ಯುವ | ಪತಿತರ್ಗೆಂತಕ್ಕುಮೈದೆ ಮೋಕ್ಷಂ ಸುಪಥಂ H ೧೭ | ಸುಲಭದೊಳಪ್ಪದನೆನಗಂ | ತಿಳಿಪುವುದೆನಲಾತನೊಡನೆ ಪೇಳಂ ರಾಮಂ | ಬಳಲದ ಬೇಗುದಿಗೊಳ್ಳದ | ನಲವಿಂದಮೆ ಮುಕ್ತಿ ಸಂಪದಂ ದೊರೆಕೊಳ್ಳುಂ. } ಲೆ || ಯಾಗಾದಿಕರ್ಮದಿಂದಂ | ಯೋಗಗಳಿಂ ತಪಗಳಿಂದ ಮೂರ್ತ್ಯಚ್ರನೆಯಿಂ | ದಾಗಮತಂತ್ರ ಸುಮಂತ್ರದಿ | ನಾಗದು ನಿಜಚಿತ್ತಶುದ್ದಿ ಬಾಲನೆ ಕೇಳಾ 4 ೧೯ | ಕೃತಕರ್ಮದ ಫಲದಿಂ ಸುರ || ಪತಿಪದವಿಗಳಾದಿಯಪ್ಪ ಭೋಗಗಳಕ್ಕುಂ || ಪತನಮದಕ್ಕುಂ ತತ್ಸಲ || ತತಿ ತೀರ ಮಿತಳಕೆ ಜವಗತಿಯಿಂದಂ ೨೦ || ಬೇರೊಂದೆಣಿಸದೆ ಮನದೊಳ್ | ತಾರಕಮಂ ಭಕ್ತಿಯಿಂದೆ ಜಪಿಸಲ್ಕನುಜಂ | ಧಾರಿಣಿಯೊಳ್ ಸೊಗಮಂ ಮೇಣ್ | ಸಾರೂಪ್ಯ ಮನೆಯೇ ಮುಕ್ತಿಯಂ ಪಡೆವನಣಂ H ೨೫೧ | ಕರುಣದೊಳಂದಾ ಗಿರಿಜೆಗೆ | ಹರನುಪದೇಶಿಸಿದನೆನ್ನ ನಾಮಮನನಿಶಂ ||