ಪುಟ:ಹನುಮದ್ದ್ರಾಮಾಯಣಂ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ಥಾಶ್ವಾಸ. 81 ಚಿಂತಿಸಲೇಂ ಕಚ್ಚಂ ಶ್ರೀ | ಕಾಂತಂಗೀ ತನುವನೊಪ್ಪಿಸುವುದುತ್ತಮಮೆಂ || ದುಂ ತಳ್ಳದೆ ದರ್ಭಾಂಕುರ | ಮಂ ಪಾಸುತೆ ಕುಳಿತನಂಗದ ನಿರಶನದಿಂ 1 ೧೩೫ 11, ಏನಿದನೆಸಗಿದೆ ಬಿಡುಬಿಡು | ತಾನಪ್ಪುದೆ ಹಾನಿ ರಾಮಕಾರ್ಯಕ್ಖಂ ಪಂ || ಚಾನನಸಭನಿರಲನು || ಮಾನವೆ ನಿನಗೆಂದು ಜಾಂಬವಂತಂ ಕೇಳಂ 11 ೧೩೬ || ವಾಲಿಜನೊಳ್ ಪೇಳ ನಿಲನ | ಬಾಲಕನಂ ನೋಡುತೊರೆದನೆಲೆ ಹನುಮ ದಯಾ || ಶೀಲಾ ಮೌನಮಿದೇತಕೆ | ಕಾಲಾಂತಕರುದ್ರನಲ್ಲೆ ನೀನೀ ಜಗದೊಳ್ 11 ೧೩೭ || ಶಿಶುಲೀಲೆಯೊಳಂಬರಕಂ | ನೆಸೆದಿರ್ಷ್ಪಯ್ ಶೂರ ನಿನ್ನೋಳೀ ಶರನಿಧಿ ತಾಂ || ಪಸುಪಚ್ಚನೆನೀರಲ್ಲಮೆ | ನಸುಮುಳಿದೊಡೆ ನಿಲ್ಬನಾವನಯ್ ನಿನ್ನಿದಿರೊಳ್ || ೧೩ಲೆ || ಯುವರಾಜಮುಖ್ಯವಾನರ | ನಿವಹಂ ಕಂಗೆಟ್ಟು ಭೀತಿಯಿಂದಿರ್ಪ್ಪುದು ರಾ || ಘನಕಾರ್ಯಾರ್ಧಂ ಧರಣಿಯೋ || ಇವತರಿಸಿದ ಮಹಿಮ 11 ೧೩೯ | ವಿಧಿಸುತನಿಂತೆನೆ ಹನುಮಂ | ತ್ರಿದಶಾಲಯದಂತೆ ನಿಂದು ಗರ್ಜಿಸುತೆಂದಂ || ಉದಧಿಯಿದೇಂ ಘನಮ ಶಶಿ | ವದನೆಯನೀಕ್ಷಿಪೊಡೆ ಕಷ್ಟವೇನಿರ್ದ್ದಪುದಯ್ 1 ೧೪ಂ || ತೃಣಮೆನಗೆ ರಾವಣಾಸುರ || ನಣುಮಾತ್ರಂ ಮೇಣ್ ತ್ರಿಕೂಟಗಿರಿ ರಾಕ್ಷಸರಂ || ಗಣನೆಗೆ ತಾರೆಂ ನಿಯಮಿಸು | ಕ್ಷಣದೊಳ್ಳೇನೆಂದೊಡೆಂದನಾ ವಿಧಿಪುತ್ರಂ | || ೧೪೧ || ನೆಸೆದಂಬುಧಿಯಂ ಮೆಯ್ಯಾ | ಣಿಸದೆ ನಿಶಾಚರಸಮೂಹದೊಳ್ ಧರಣಿಜೆಯಂ || ಕೆಂದು