ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

82 ಹಮಮದ್ರಾಮಾಯಣ, ಸಸಿನೆ ನಿರೀಕ್ಷಿಸಿ ರಾಮನ || ಪೆಸರಿನ ಮುದ್ರಿಕೆಯನಿತ್ತು ಬರೆವೇಳೆಂದಂ | || ೧೪೨ || ದೇವರ ಕಾರ್ಯನಿಮಿತ್ತದೊ | ಜೀ ವಾರ್ಧಿಯನಿಂದು ದಾಂಟಿ ಜವದಿಂ ಸೀತಾ || ದೇವಿಯರನೀಕ್ಷಿಸುತ್ತಂ | ರಾವಣನುರುಬಲಮನ್ನೆದೆ ತಿಳಿದಾಂ ಬರ್ಪೆಂ || ೧೪a | ಎಂದನಿಲಕುಮಾರಂ ವಿಧಿ | ನಂದನನಂ ಮಣಿದು ನಡೆಯಲುಜ್ಜುಗಿಸುತ್ತಂ || ಬಂದು ಮಹೇಂದ್ರಾದಿಯನೊಲ | ವಿಂದಂ ಪಾಯ್ಯುತ್ತು ಮಿರ್ದ್ದನದನೇನೇಳ್ತಂ। || ೧೪೪ || ಅಡಿಗಡಿಗಂ ಕುಸಿದುದು ಗಿರಿ | ಸಿಡಿದುದು ತದ್ದಿ ರಿಯ ಶಿಖರವೃಕ್ಷಾನೀಕಂ || ಕಡಲುರ್ಕ್ಕಿದುದಹಿನಾಧಂ | ಪೆಡೆಯಂ ತರ್ಗ್ಗಿಸಿದನಾನೆಯುಡುಗಿದುದಾಗಳ್ || ೧೪೫ | ರವಿಶಶಿಬಿಂಬಂ ಕುಂಡಲ | ಮವಿರಳತಾರಾಳಿ ಮಕುಟಮಾದುದು ವಾಲಂ | ಧ್ರುವಮಂಡಲಮಂ ಸೋಂಕಿತು | ಪವನಜನದ್ಭುತದ ರೂಪನೀಕ್ಷಿಸನಾನಂ 11 ೧೪೬ | ಭರದಿಂದೆ ಗಿರಿಯನೇದ್ದು ೯೦ | ಶರನಿಧಿಯಂ ನೋಡಿ ಸ್ವಲ್ಪಮಿದು ತನಗೆಂದ || ಬೃರಿಸಲ್ಕಬ್ಬಭವಾಂಡಂ | ಬಿರಿದುದು ಹೀಕರಿಸಿತಂದು ಭುವನಾನೀಕಂ || ೧೪೭ | ಮಿರುಪ ಮಹಾದ್ರಿಯ ಶಿರದೊಳ್ | ಸ್ಮರಿಸುತ್ಯಂ ರಾಮನಾಮಮಂ ಹನುಮಂತಂ || ಶರನಿಧಿಯಂ ಲಂಘಪೆನೆಂ | ಬುರು ತೋಷದೊಳಿದ್ದನೆಂದು ಸೂತಂ ಪೇಕ್ಖಂ || ೧೪೮ | -75{{-