ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚಮಾಶ್ಯಾಸ. 85 ಕಯ್ಯಂ ಮುಗಿದೆಂದಂ ನಿ || ಮೈಯ್ಯನ ಕೃಪೆಯಿಂದ ಜೀವಿಸಿರ್ಪೆ೦ ಕಡಲೊಳ್ || ಸಯ್ಯನಲರೆಚಣಮಿದ್ದು Fo | ರಯ್ಯದೆ ನೀರ್ಗುಡಿದು ಮುಂದೆ ನಡೆಯಲ್ಲೋಳ್ಳುಂ || ೧೫ || ಎನೆ ರಾಮಕಾರ್ಯದಿರವಂ | ವಿನಯದೊಳಾತಂಗೆ ಪೇಳು ಮನ್ನಿಸಿ ಬಳಿಕಂ || ಹನುಮಂ ರಾಮನ ಪದಮಂ | ನೆನೆಯುತ್ತಂ ಗಮಿಸಲಾದುದೊಂದಾಶ್ಚರ್ಯಂ || ೧೬ || ಜಳನಿಧಿಯೋಳ್ಳಿಂಹಿಕೆಯಂ | ಬಳ ಛಾಯಾಗ್ರಾಹಿಯಂತೆ ನೆಳಲಿಂ ಜನಮಂ || ಸೆಳೆವಳ ದರ್ಶನದಿಂದು | ಮೃಳಿಸುತೆ ಪವಮಾನಸೂನು ಯೋಚನೆಗೆಯಂ !! ೧೭ | ಇವಳಿಂ ಗತಿರೋಧಂ ಸಂ | ಭವಿಸಿದುದೆಂದಧಿಕಕೋಪದಿಂದಿಳಿದುಂ ರಾ || ಹುವ ಜನನಿಯನೊದೆದುಂ ಕೊಂ | ದವಿಳಂಬದೆ ನೆಗೆದನಾಗಳಲ್ಲಿ ಹನುಮಂ | ೧೮ || ಅಂಬರಪಥದೊಳ್ಳಡೆನಡೆ | ದಂಬುಧಿಯಂ ದಾಂಟಿ ಮಗುಳೆ ಮರುದಡಿಯೆಡೆಯೊಳ್ || ತಾಂ ಭರದಿಂ ಬಂದಿಳಿದುಂ | ಕುಂಭಿನಿಯೋಳ್ಳಿಂದು ನಾಡೆ ನೋಡಿದನಾಗಳ || ೧೯ | ಇನಿತೆನಿತೆಡರಡಸಿದೊಡಂ | ಹನುಮಂ ಲೆಕ್ಕಿಸದೆ ನಡೆದನತಿಸಾಹಸಿಯೆಂ || ದೆನುತಂತರಿಕ್ಷದೆಡೆಯೊಳ್ | ಬಿನದದೆ ಕೊಂಡಾಡುತಿದ್ದು Fದಮರಾನೀಕಂ | ೨೦ || ಇತ್ತಲ್ ಕಪಿ ವರಲಂಕಾ | ಪತ್ತನಮಂ ಚಿತ್ರಕೂಟದಿಂದೀಕಿಸುತುಂ || ಮಿತ್ತುಗೆ ಪುಗುವೊಡಸಾಧ್ಯ ಮೆ | ನುತ್ತಜ್ಞರಿವಟ್ಟು ನಿಬಿಡವನಮಂ ಸಾರ್ದಂ || ೨೧ | ದನುಜನ ಪುರಮಂ ಸಾರಲ್ | ಮನದಂದುವವನಮನೈದೆ ಪೊಕ್ಕುಂ ಬಳಿಕಂ |