ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

99 ಹನುಮದ್ರಾಮಾಯಣ. ಪೋಲೆ ನಿಶಾಟನನೀಕ್ಷಿಸಿ | ಮೌಳಿಯನೊಲಿವುತ್ತೆ ಬಳಿಕಮಲ್ಲಿಂ ಮರಳಂ | ೫೨ | ವೀರರಸಮೋಸರ್ವ ಮೊಗದ ಕ ! ಕೋರಮಹಾದಂಷ್ಟಯುಗದ ಕುಡಿಮಾಸೆಯ ಶ | ಕಾರಾತಿಯನೀಕ್ಷಿಸಿ ರಣ | ಧೀರಂ ಖಳನೆಂದು ಪೊಗಳುತಲ್ಲಿಂತಳರ್ದಂ | & | ಒಳಸುತ್ತಿನ ಪೊಂಗೋ೦ಟೆಯ | ನೋಳವುಗುತುಂ ರಾಜನಿಳಯಂ ಸಾರ್ದು೦ ಪ | ಜ್ಞಳಿಸುವ ಮಣಿವೆಳಗಿನ ಮಂ | ಜುಳ ದಾನವರಾಜನಂತವರಮಂ ಪೊಕ್ಯಂ | ೫೪ | ಸುರಯಕ್ಷ ಖಚರಚಾರಣ | ಗರುಡೋರಗಸಿದ್ದ ಸಾಧ್ಯಮನುಮುನಿವಿದ್ಯಾ || ಧರನರಕಿನ್ನರಗಂಗ | ರ್ವರ ನಾರಿಯರಿರ್ದ್ದರಸುರನಂತಪುರದೊಳ್ || ೫೨ಃ || ಅವರವರೊಳ್ ನಡೆನೋಡು || ವಿಳಂಬದೊಳಸುರವತಿಯ ಸಭೆಯ ಮನೆಗಂ || ಪವನಸುತಂ ನಡೆತಂದಂ | ಪ್ರವಿಲಸದುರುರತ್ನಕಾಂತಿವನಪವಧೆಯೊಳ್ | ೨೬ | ಕಾರ ಮುಗಿಲಂತೆ ಪೊಳೆವ ಶ | ರೀರದ ಮುಂದಶಕದರುಣವಸನದ ಸರ್ಪಾ || ಕಾರದ ವಿಂಶತಿಭುಜಗಳ | ಹೀರಸುದಂಷ್ಟಂಗಳಸುರವತಿಯಂ ಕಂಡಂ | ೫೭ | ಮಿರುಪ ಮಣಿಮಂಚಶಯನದೆ | ಸುರುಚಿರಚಂಚಲೆಯ ವರಿಯೊಳೊಪ್ಪುವ ಮುಂದೊ || ದರಿಯಪ್ಪುಗಯ್ಯ ನಿದ್ರಾ | ಧರದ ನಿಶಾಚರಕುಲೇಶನಂ ಕಂಡನವಂ | | ೫೮ | ಇವನ ಎಭವಾತಿಶಯಮಂ | ಐವರಿವೊಡಹಿನಾಧನೇಸರವನೆಂದೆನುತಂ || ತವೆ ನೋಡಿನೋಡಿ ಹನುಮಂ | ತವಕದೆ ನವರತ್ನಮಂಚದೆಡೆಯಂ ಸಾರ್ಧ್ವಂ | ಇರ್ತಿ ||